ಎದುರಿಗೆ ಪ್ರಿಯವಾದ ಮಾತನ್ನಾಡುವ, ಪರೋಕ್ಷದಲ್ಲಿ ಕಾರ್ಯವನ್ನು ವಿಘಾತಗೊಳಿಸುವ ಸ್ನೇಹಿತನನ್ನು-

ಒಳಗೆ ವಿಷ ತುಂಬಿ ಮೇಲೆ ಹಾಲಿರುವ ಪಾತ್ರೆಯನ್ನು ಹೇಗೋ ಹಾಗೆ ಬಿಟ್ಟುಬಿಡಬೇಕು.