ನಾಲ್ಕು ವೇದಗಳನ್ನು ಕಲಿತು, ಹದಿನೆಂಟು ಸ್ಮೃತಿಗಳನ್ನು ವ್ಯಾಖ್ಯಾನ ಮಾಡಿಯೂ

ಆತ್ಮಜ್ಞಾನ ಸಂಪಾದಿಸದೆ ಹೋದ ಮೇಲೆ ಅಷ್ಟು ಶ್ರಮವೂ ವ್ಯರ್ಥವೇ ಸರಿ.