ತಾಳ್ಮೆಯಿಂದ ಕೋಪವನ್ನೂ, ಒಳ್ಳೆಯದರಿಂದ ಕೆಟ್ಟದನ್ನೂ ಜಯಿಸಬೇಕು.

ಇಂದ್ರಿಯ ಲೋಲುಪನಾದ ಮನುಷ್ಯನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.