ನನ್ನ ಬಳಿ ಎಲ್ಲವೂ ಇದೆ ಎಂದು ಹೇಳುವವನಲ್ಲಿ ಏನೂ ಇರುವುದಿಲ್ಲ.

ನನ್ನಲ್ಲಿ ಏನೂ ಇಲ್ಲ ಎಂದು ಹೇಳುವವನ ಬಳಿ ಬಹಳಷ್ಟು ಇರುತ್ತದೆ.