ಮಾತೃಭಾಷೆಯ ಬಗ್ಗೆ ಎಚ್ಚರದಿಂದ ಇರುವ ಹಾಗೂ ಅದನ್ನು ಎಲ್ಲ ವಿಭಾಗಗಳಲ್ಲಿ ಅನುಷ್ಠಾನಗೊಳಿಸುವ

ರಾಷ್ಟ್ರ ಅಥವಾ ರಾಜ್ಯ ಏಳಿಗೆ ಆಗದೇ ಇರುವ ಒಂದು ಉದಾಹರಣೆಯನ್ನೂ ನಾನು ಕೇಳಿಲ್ಲ.