ಮಕ್ಕಳು ತಮ್ಮ ಪೋಷಕರನ್ನು ಪ್ರೀತಿಸುತ್ತಾ ಜೀವನ ಆರಂಭಿಸುತ್ತಾರೆ,

ನಂತರ ಅವರನ್ನು ತೂಗಿ ನೋಡುತ್ತಾರೆ, ಅವರನ್ನು ಕ್ಷಮಿಸುವುದು ತೀರಾ ಅಪರೂಪ.