ನಾಳೇಯೇ ಜಗತ್ತಿಗೆ ಪ್ರಳಯ ಎಂದು ಗೊತ್ತಾಗಿ, ಮನುಷ್ಯ ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ತೊರೆದು ಹತಾಶನಾದರೂ,

ಭೂಮಿಯಲ್ಲಿ ಒಂದು ಸಸ್ಯವನ್ನು ನೆಡಬೇಕು.