ಶ್ರದ್ಧೆಗಿಂತ ಸಂದೇಹವೇ ಮನುಷ್ಯನ ಮನಸ್ಸಿನ ಮೂಲಧರ್ಮ.

ಸಂದೇಹ ನಿವಾರಣೆಯಾಗದ ಹೊರತು ಕ್ಷೇಮವಿಲ್ಲ.

ನೇಮವಿಲ್ಲದೆ ಸಂದೇಹವನ್ನು ಹತ್ತಿಕ್ಕುವುದು ಕೊನೆಗೂ ಸಾಧ್ಯವಿಲ್ಲ.