ಈಗ ನಾವು ಪ್ರೀತಿ ಎನ್ನುವುದು ಕೇವಲ ಕಾಯಕವಾದ ಪ್ರೀತಿ!

ಪೂರ್ವದವರ ಪ್ರೀತಿ ಒಂದು ರೀತಿಯ ಅಶ್ರದ್ಧೆಯಲ್ಲಿ ಪ್ರಾರಂಭವಾದರೂ,

ಕೊನೆಗೆ ಹೆಂಡತಿಯೆಂದರೆ ಲೋಕಮಾತೆಯ ಅಂಶ ಎಂಬ ಭಕ್ತಿಯಲ್ಲಿ ಮುಗಿಯುತ್ತಿತ್ತು.