ಪ್ರೀತಿಸಿದಹುಡುಗಿಕೈಕೊಟ್ಟುಓಡಿದಳು
ನಂಬಿದನನಗೆಮೋಸವನುಮಾಡಿದಳು
||ನಂಬದಿರಿನೀವ್ಯಾರುಮೋಸದಹುಡುಗಿಯರನು||
ನಂಬಿದ್ದೆನಾನೊಂದುಹೆಣ್ಣ
ಅಣ್ಣನಂಬಿದ್ದೆನಾನೊಂದುಹೆಣ್ಣ ನಂಬ್ಯಾಡಿನೀವ್ಯಾರುಹೆಣ್ಣಅಣ್ಣ
ಸುರಿದಾರುನಿಮಗೆಬಿಸಿಯಾದಸುಣ್ಣ ||ಪ
ಬಣ್ಣದಮಾತಾಡಿಕಣ್ಣೊಡೆದಳಣ್ಣ
ಕಣ್ಣಲ್ಲಿನಾಅವಳತುಂಬಿಕೊಂಡೆನಣ್ಣ
ಕನಸುಮನಸಲ್ಲಿಅವಳಿದ್ದಳಣ್ಣ ||ನಂಬಿದ್ದೆ||
ಏಳ್ದಂಗೆಕೇಳ್ತಿದ್ದೆಅವಳಮಾತಅಣ್ಣ
ನೀನಿಲ್ದೆನಾನಿಲ್ಲಅಂತಿದ್ದಳಣ್ಣ
ನನ್ನಮರೆತುಬಿಡುಅಂತೇಳಿಹೊಂಟೊದಳಣ್ಣ ||ನಂಬಿದೆ||
ನಗುನಗುತಮಾತಾಡುತಿದ್ಲುಎಲ್ಲರತ್ರಅವಳು
ನಗುವಿನನೆನಪೊಂದಬಿಟ್ಟೊದಳವಳು
ನಂಬಿಸಿನನಗವಳುಮೋಸವಮಾಡಿದಳು||ನಂಬಿದ್ದೆ||
ತುಪ್ಪದಂತಮಾತಾಡಿತೆಪ್ಪಗಾದಳಣ್ಣ
ಕಪ್ಪಗಿದ್ರುಕೊಟ್ಟಿದ್ದೆನನ್ಮಸನ್ನ
ಕೊನೆಗವಳುಕೊಟ್ಟೊದ್ಲುಬರಿಕನಸನ್ನ ||ನಂಬಿದ್ದೆ||
ಅವಳಮಾತನಾಕೇಳಿಮನೆಮಂದಿಬಿಟ್ಟೆ
ಅವಳಪ್ರೀತಿಮಾತಿಗೆಹುಚ್ಚನಾಗಿಬಿಟ್ಟೆ
ಅವಳ್ಕೈಕೊಟ್ಟುಹೊದಾಗಿಂದಕುಡಿಯೊದ್ಕಲ್ತುಬಿಟ್ಟೆ ||ನಂಬಿದ್ದೆ||
ನಿನ್ನಬಿಟ್ಟುಬದುಕಲ್ಲಅಂತಿದ್ದಳಣ್ಣ
ವಿಷಕುಡ್ದುಹೊದ್ದಾಡತಿದ್ರುಅವಳು
ನನ್ನತಿರುಗಿನೊಡಲಿಲ್ಲವಣ್ಣ ||ನಂಬಿದ್ದೆ||
-ವಿಕೃಷ್ಣಮೊರ್ತಿಅಜ್ಜಹಳ್ಳಿಬಿಎಂಎಸ್ಸಿಇ
ಪ್ರತಿಕ್ರಿಯೆ (6)