’ಸಲ್ಲಾಪ’ ಕನ್ನಡಸಾಹಿತ್ಯಡಾಟ್ಕಾಂ ಪ್ರಕಾಶನ
ಕನ್ನಡಸಾಹಿತ್ಯಡಾಟ್ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ
ದಿನಾಂಕ: ೨೦-೦೫-೨೦೦೭
ಸಮಯ: ಬೆಳಿಗ್ಗೆ ೧೦.೩೦ಕ್ಕೆ
ಸ್ಥಳ: ಶ್ರೀ ಜಯಚಾಮರಾಜೇಂದ್ರ
ಇಂಜಿನಿಯರಿಂಗ್ ಕಾಲೇಜು
ಅಧ್ಯಕ್ಷತೆ:
ಚಿದಾನಂದ ಗೌಡರು
- ವಿಶ್ರಾಂತ ಉಪಕುಲಪತಿಗಳು, ಕುವೆಂಪು ವಿಶ್ವವಿದ್ಯಾನಿಲಯ
ಮುಖ್ಯ ಅತಿಥಿಗಳು:
ಲಿಂಗದೇವರು ಹಳೆಮನೆ
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್, ಮೈಸೂರು.
ಡಾ. ಬಿ ಜಿ ಸಂಗಮೇಶ್ವರ
ಪ್ರಾಂಶುಪಾಲರು
ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು, ಮೈಸೂರು
ಕೃತಿಗಳು ಹಾಗು ಕನ್ನಡಸಾಹಿತ್ಯ.ಕಾಂ ಕುರಿತಂತೆ ಮಾತನಾಡುವವರು:
ಸುಚೇಂದ್ರ ಪ್ರಸಾದ್ - ಸಿನಿಮ ಹಾಗು ಕಿರುತೆರೆ ಕಲಾವಿದ
ಕೃತಿಗಳು:
ಇದೇ ಇರಬೇಕು ಕವಿತೆ
-ವಿಕ್ರಮ ಹತ್ವಾರ
ಕಟ್ ಸೀಟು ಮತ್ತಿತರ ಕತೆಗಳು
-ವಿವಿಧ ಲೇಖಕರು
(ಗುರುಪ್ರಸಾದ್ ಕಾಗಿನೆಲೆ, ಸುದರ್ಶನ್ ಪಾಟೀಲ್
ಕುಲಕರ್ಣಿ, ಎಚ್ ಆರ್ ಸತೀಶ್ ಕುಮಾರ್, ಪ್ರೀತಂ
ಎಕ್ಲಾಸ್ಪುರ್, ಗೋಪಿನಾಥ ತಾತಾಚಾರ್,
ಹಾಗು ವಿಕ್ರಂ ಹತ್ವಾರ)
---- *****ಬಿಡುಗಡೆಯ ದಿನದಂದು ೨೫% ರಿಯಾಯ್ತಿಯ ಮಾರಾಟ******-----
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!