ಭಾವವೇ ಪ್ರೀತಿಯಾದಾಗ....
ಭಾವವೇ ನಗುವಾದಾಗ ....
ಭಾವವೇ ಮೌನವಾದಾಗ ....
ಭಾವವೇ ಶಾಂತಿಯದಾಗ ....
ಭಾವವೇ ನಿವೇದನೆಯದಾಗ.....
ಭಾವವೇ ಅನುಸಂಧನವದಾಗ .....
ಭಾವವೇ ಸಹಾನುಭೂತಿಯದಾಗ ....
ಭಾವವೇ ವಾತ್ಸಲ್ಯವದಾಗ.......
ಭಾವವೇ ಬಂಧನವಾದಾಗ ...
ಭಾವವೇ ನೂವುವಾದಾಗ
ಭಾವವೇ ಉಸಿರಾದಾಗ ..
ಭಾವವೇ ಬದುಕಾದಾಗ ...
ಭಾವವೇ ನೀನದಾಗ ....
ಭಾವವೇ ಭಾವವಾಗಿ ...
ನೀನಾಗುವೇ ಭಾವುಕ
.............................ಮಂಜುನಾಥ್ ಎಂ.ಕೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!