ಮಾಹಾ ಮಾನವತಾವಾದಿ, ವಿಚಾರವಾದಿ ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಸ್ನೇಹಮಯ ಮಾನವ , ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಈ ರಾಜ್ಯದಲ್ಲಿ ಹಲವು ಸಾಧನೆಗಳನ್ನು ಮಾಡಿ ನಮ್ಮಲ್ಲರ ಮದ್ಯೆ ಅವರ ಆದರ್ಶಗಳನ್ನು ಬಿಟ್ಟು ಹೋದ ಅಪ್ರತಿಮ ವೀರ ಹೆಚ್.ಎನ್ ಸರಳ ಜೀವನ ನಡೆಸುತ್ತಿದ್ದ. ರಾಷ್ಟ್ರೀಯ ಮಾಹಾಮಾನವತವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು. ಅವರ ಈ ಸಜ್ಜನಿಕೆ ಮತ್ತು ಸರಳತೆಗೆ ಈ ದೇಶದ ಮಾಹಾನ್ ವ್ಯಕ್ತಿಗಳೆ ತಲಾಬಾಗಿದ ಉದಾಹರಣೆಯಿದೆ ಅಂತಹ ವ್ಯಕ್ತಿ ಇಂದು ಉದಯಿಸಿದರು ಎಂದು ತಿಳಿಸಲು ಹರ್ಷವೆನಿಸುತ್ತದೆ .

ಬಾಲ್ಯ ಹಾಗೂ ವಿದ್ಯಾಭ್ಯಾಸ : ಡಾ.ಹೆಚ್.ಎನ್ಎಂದೇಜನಪ್ರಿಯರಾದ'ಹೊಸೂರು, ನರಸಿಂಹಯ್ಯನವರು' ಜೂನ್6, 1920 ರಂದುಕೋಲಾರಜಿಲ್ಲೆಯಗೌರಿಬಿದನೂರುತಾಲ್ಲೂಕಿನ'ಹೊಸೂರು' ಗ್ರಾಮದಲ್ಲಿಒಂದುಬಡಹಿಂದುಳಿದಕುಟುಂಬದಲ್ಲಿಹುಟ್ಟಿದರು. ತಂದೆ'ಹನುಮಂತಪ್ಪ', ತಾಯಿ'ವೆಂಕಟಮ್ಮ', ತಂಗಿ'ಗಂಗಮ್ಮ'. ಮನೆಯಲ್ಲಿಮಾತಾಡುವಭಾಷೆತೆಲುಗುಆದರೂಕನ್ನಡದಲ್ಲಿಅತಿಪ್ರೀತಿ, ಹಾಗೂಪ್ರಾವೀಣ್ಯತೆಇತ್ತು. ಪ್ರಾಥಮಿಕಮತ್ತುಮಾಧ್ಯಮಿಕವಿದ್ಯಾಭ್ಯಾಸವನ್ನುಹೊಸೂರಿನಲ್ಲಿಮುಗಿಸಿ, 1935 ರಲ್ಲಿಬೆಂಗಳೂರಿನನ್ಯಾಷನಲ್ಹೈಸೂಲಿಗೆಸೇರಿದರು. ಭೌತಶಾಸ್ತ್ರದಬಿ.ಎಸ್ಸಿ. ಮತ್ತುಎಂ.ಎಸ್ಸಿ., ಬೆಂಗಳೂರಿನಸೆಂಟ್ರಲ್ಕಾಲೇಜಿನಲ್ಲಿಓದಿದರು. ಎಲ್ಲಾಪರೀಕ್ಷೆಗಳಲ್ಲಿಉನ್ನತದರ್ಜೆಯಲ್ಲಿಉತ್ತೀರ್ಣರಾದರು.

ಡಾ. ಹೆಚ್.ನರಸಿಂಹಯ್ಯ ಬೆಂಗಳೂರಿನ ಹೆಸರಾಂತಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂಆಗಿದ್ದರು. ಇವರುಬೆಂಗಳೂರಿನ ಸೆಂಟ್ರಲ್ಕಾಲೇಜಿನಲ್ಲಿಭೌತಶಾಸ್ತ್ರದಲ್ಲಿ ಸ್ನಾತಕೋತ್ತರಪದವಿಪಡೆದರು. ಮುಂದೆಅಮೇರಿಕ ದೇಶದಲ್ಲಿನಓಹಿಯೋ ವಿಶ್ವವಿದ್ಯಾಲಯದಲ್ಲಿಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನುಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದಅಧ್ಯಾಪಕರಾಗಿಸೇರಿಕೊಂಡಇವರು, ತದನಂತರಕಾಲೇಜಿನಪ್ರಾಂಶುಪಾಲರಾದರು.

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ:

1946 ನೇಇಸವಿಯಲ್ಲಿಬೆಂಗಳೂರುಬಸವನಗುಡಿಕಾಲೇಜಿನಲ್ಲಿ, ಭೌತಶಾಸ್ತ್ರಆಧ್ಯಾಪಕರಾದರು. ಅಲ್ಲಿಯೇಪ್ರಾಧ್ಯಾಪಕರಾಗಿ, ನಂತರಹನ್ನೆರೆಡುವರ್ಷಗಳುಪ್ರಾಂಶುಪಾಲರಾಗಿದ್ದರು. 1979 ರಿಂದ1977 ರವರೆಗೆಬೆಂಗಳೂರುವಿಶ್ವವಿದ್ಯಾಲಯದಉಪಕುಲಪತಿಗಳು. ಆಕಾಲದಲ್ಲಿಅನೇಕಸುಧಾರಣೆಗಳನ್ನುಮಾಡಿದರು. ಎಚ್.ಎನ್.ನ್ಯಾಷನಲ್ಎಜುಕೇಷನ್ಸೊಸೈಟಿಆಪ್ಕರ್ನಾಟಕದಅಧ್ಯಕ್ಷರಾಗಿಕಾರ್ಯನಿರ್ವಹಿಸಿದವರು. ವಿದ್ಯಾರ್ಥಿದೆಸೆಯಲ್ಲಿಅವರುವಿವಿಧಉಚಿತವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದಮೇಲೂ1946 ರಿಂದಕೊನೆವರೆಗೂಕಾಲೇಜಿನವಿದ್ಯಾರ್ಥಿನಿಲಯದಲ್ಲಿಯೇವಾಸವಾಗಿದ್ದರು. ಒಟ್ಟು57 ವರ್ಷಗಳವಿದ್ಯಾರ್ಥಿನಿಲಯದಲ್ಲಿಯೇನೆಲೆಸಲುಅವರಸರಳ, ಆದರ್ಶಮಯಜೀವನವೇಕಾರಣವೆಂದುಹೇಳಲಾಗುತ್ತದೆ.

1942 ನೆಯ ರಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ.1947 ರಲ್ಲಿ ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಅವರು ತಮ್ಮ ಅದ್ಯಾಪಕ ವ್ರತ್ತಿಗೆ ರಾಜೀನಾಮೆ ನೀಡಿ ಭಾಗವಹಿಸಿದರು.ತಮ್ಮ ಸಹೋದ್ಯೋಗಿ ಕೆ,ಶ್ರೀನಿವಾಸನ್,ಟಿ.ಆರ್.ಶ್ಯಾಮಣ್ಣ ಇವರ ಜೊತೆ ಭೂಗತ ಹೋರಾಟ ನಡೆಸಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಬೆಂಬಲ ನೀಡತೊಡಗಿದರು ."ಇಂಕ್ವಿಲಾಬ್" ಎಂಬ ಕೈಬರಹದ ಪತ್ರಿಕೆಯನ್ನು ಮಾಡಿ ಪೊಲೀಸರಿಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದರು."ಇಂಕ್ವಿಲಾಬ್" ಕೈಬರಹದ ಪತ್ರಿಕೆಯ 33 ಸಂಚಿಕೆಗಳು ಹೊರ ಬಂದವು. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ.

ಅಮೆರಿಕಾದ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ 1960 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು. ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.

ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಒತ್ತು ಕೊಟ್ಟರು: ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ.ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬವಿಜ್ಞಾನವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು. ಮಾನ್ಯರು ಅನೇಕ ಭಾಷಣಗಳನ್ನು ಮಾಡಿದರು ಅನೇಕ ಪ್ರಚೋಧನಕಾರಿ ಮಾತುಗಳನ್ನು ನಮ್ಮ ಜನಕ್ಕೆ ನೀಡಿದ್ದಾರೆ ಅವುಗಳಲ್ಲಿ ಈ ಕೆಳಗಿನದ್ದು ಅವರ ಬದುಕು ಅವರಿಗೇನು ಕಲಿಸಿದೆ ಎನ್ನುವ ಭಾಷಣ ಈ ಕೆಳಗಿನಂತಿದೆ.

ಬದುಕು ನನಗೇನು ಕಲಿಸಿದೆ?

ಭ್ರೂಣದಿಂದಸಮಾಧಿಯವರೆಗೆಕಲಿಕೆಒಂದುನಿರಂತರಪ್ರಕ್ರಿಯೆಆಗಬೇಕು. ಕೇವಲತರಗತಿಯನಾಲ್ಕುಗೋಡೆಗಳಿಗಷ್ಟೇಸೀಮಿತಎಂಬತಪ್ಪುಕಲ್ಪನೆಯಿದೆ. ಚುರುಕಾದಪರಿಶೀಲನಪ್ರಜ್ಞೆಯುಳ್ಳವ್ಯಕ್ತಿಯಸೂಕ್ಷ್ಮಸಂವೇದಿಮನಸ್ಸುಬದುಕಿನಪ್ರತಿಯೊಂದುಘಟನೆಯಿಂದಲೂಕಲಿಯಬಹುದು.

ಸಿದ್ಧಾರ್ಥನಸಂದರ್ಭದಲ್ಲಿಆದದ್ದುಹೀಗೆಯೇ. ಒಬ್ಬಮುದುಕ, ರೋಗಿಮತ್ತುಒಂದುಹೆಣಆತನಿಗೆಅರ್ಥಪೂರ್ಣಸಂದೇಶನೀಡಿತು. ಅಂತಿಮವಾಗಿಆತಬುದ್ಧನಾದ. ನಾವಾದರೋಮುದುಕರು, ರೋಗಿಗಳನಡುವೆಯೇಸಾವಿನಿಂದಆವೃತ್ತರಾಗಿದ್ದರೂ, ಪ್ರಭಾವಿತರಾಗದೆಬದುಕುತ್ತಿದ್ದೇವೆ. ಮೂವತ್ತೈದುವರ್ಷಗಳಿಗೂಮಿಕ್ಕಿ, ವಿದ್ಯಾರ್ಥಿಗಳಜೊತೆಕಾರ್ಯನಿರ್ವಹಿಸಿ, ಹಲವಾರುಪಠ್ಯಹಾಗೂಸಹಪಠ್ಯಚಟುವಟಿಕೆಗಳಅನುಷ್ಠಾನದಲ್ಲಿಪಾಲ್ಗೊಂಡಿರುವನನ್ನಅನುಭವದಂತೆಮುಕ್ತಮನಸ್ಸಿದ್ದು, ವಿದ್ಯಾರ್ಥಿಗಳನ್ನುಅಪ್ರಬುದ್ಧರುಹಾಗೂಬೇಜವಾಬ್ದಾರರೆಂದುಪರಿಗಣಿಸದೆಇದ್ದರೆ, ಮಲಿನವಾಗದ, ತಾಜಾಯುವಮನಸ್ಸುಗಳಿಂದಹೊಸಸಲಹೆಗಳನ್ನುಸ್ವೀಕರಿಸಲುಸಾಧ್ಯ. ಮೂವತ್ತುವರ್ಷಗಳಹಿಂದೆನ್ಯಾಷನಲ್ಕಾಲೇಜಿನಹಾಸ್ಟಲ್ವಾರ್ಡನ್ಆಗಿ, ಕಡ್ಡಾಯವಾಗಿದ್ದಮುಂಜಾನೆಯಪ್ರಾರ್ಥನೆಗೆಬೇಗಎಚ್ಚರಗೊಳ್ಳದಹಾಸ್ಟೆಲ್ನಿವಾಸಿಗಳಿಗೆನಾಲ್ಕಾಣೆದಂಡವಿಧಿಸಿದ್ದೆ. ತನಗೆಖಂಡಿತಬೀಳಬಹುದಾದದಂಡದಮೊದಲಕಂತಾಗಿಹಾಸ್ಟಲ್ನಿವಾಸಿಯೊಬ್ಬಪ್ರಾಮಾಣಿಕವಾಗಿನನಗೆಒಂದುರೂಪಾಯಿಮುಂಗಡಕೊಟ್ಟಿದ್ದ.

ದಂಡನಾಕ್ರಮಗಳಬಗ್ಗೆ, ಯೋಚಿಸದಾಗಲೆಲ್ಲಾಈಸರಳಘಟನೆನನ್ನನ್ನುನಿಯಂತ್ರಿಸುತ್ತಿತ್ತು. ಸಾಧಾರಣವಾಗಿಜನನಿರ್ಲಕ್ಷಿಸುವಒಂದುಸಾಮಾನ್ಯದೃಶ್ಯನನ್ನನ್ನುದಶಕಗಳಿಂದಕಾಡುತ್ತಿದೆ. ಕಸದತೊಟ್ಟಿಯಹಿಡಿಎಂಜಲಿಗಾಗಿಬೀದಿನಾಯಿಯಜೊತೆಗಿನಮನುಷ್ಯನಜಗಳನನ್ನಮನಸ್ಸಿನಮೇಲೆತೀವ್ರವಾದಕಳವಳಕಾರಿಪರಿಣಾಮವನ್ನುಬೀರುತ್ತಲೇಇದೆ. ಕಡುಬಡತನದಇಂಥದೃಷ್ಯಗಳುನನ್ನಲ್ಲಿಯಾವಾಗಲೂಅಪರಾಧಿತ್ವದಭಾವನೆಬೆಳೆಸುತ್ತವೆ. ನಾನು13ವರ್ಷದವನಾಗಿದ್ದಾಗಖಾದಿತೊಡಲುಪ್ರಾರಂಭಿಸಿದೆಮತ್ತುಈಗಲೂತೊಡುತ್ತಿರುವೆ.

ರಾಷ್ಟ್ರೀಯತೆಕುರಿತುನನ್ನವಿಚಾರಗಳಿಗೆಕುಮ್ಮಕ್ಕುದೊರೆತದ್ದುನಾನುಬೆಂಗಳೂರಿನನ್ಯಾಷನಲ್ಹೈಸ್ಕೂಲ್ವಿದ್ಯಾರ್ಥಿಯಾಗಿದ್ದಾಗ. ನನ್ನಬದುಕಿನಮೊದಮೊದಲವರ್ಷಗಳಲ್ಲಿತಮ್ಮಸರಳತೆಹಾಗೂದೃಢದೇಶಪ್ರೇಮಗಳಿಂದಾಗಿಗಾಂಧೀಜಿನನ್ನಮೇಲೆಆಳವಾದಪ್ರಭಾವಬೀರಿದ್ದರು. 1942ನನ್ನಬದುಕಿಗೆತಿರುವುತಂದವರ್ಷ. ಸೆಂಟ್ರಲ್ಕಾಲೇಜಿನಲ್ಲಿಭೌತಶಾಸ್ತ್ರದಬಿ. ಎಸ್ಸಿ. (ಆನರ್ಸ್)ದಕಡೆಯವರ್ಷದಲ್ಲಿಓದುತ್ತಿದ್ದೆ. ಆಗಸ್ಟ್9, 1942೯,ರಂದುತಾನುತೊಡಗಬೇಕೆಂದಿದ್ದ`ಕ್ವಿಟ್ಇಂಡಿಯಾ` ಚಳವಳಿಗೆಒಂದುದಿನಮುಂಚೆಗಾಂಧೀಜಿಮತ್ತುಉಳಿದಧುರೀಣರನ್ನುಮುಂಬೈಯಲ್ಲಿಬಂಧಿಸಲಾಯಿತು.

ದೇಶಾದ್ಯಂತಸ್ವಯಂಸ್ಪೂರ್ತಿಯ, ವ್ಯಾಪಕಚಳವಳಿಹರಡಿತ್ತು. ವ್ಯಾಸಂಗಕ್ಕೆಧಕ್ಕೆಒದಗಬಹುದುಮತ್ತುನನ್ನಭವಿಷ್ಯಕ್ಕೆಸಂಬಂಧಿಸಿದಂತೆಕತ್ತಲಾಳಕ್ಕೆಧುಮುಕುತ್ತಿರುವೆನೆಂದುತಿಳಿದಿದ್ದರೂಸ್ವಾತಂತ್ರ್ಯಸಂಘರ್ಷದಲ್ಲಿತೊಡಗವುದೆಂದುಬಲುಹಿಂದೇಯೇನಿಶ್ಚಯಿಸಿದ್ದೆ. ಕಡುಬಡತನದಿಂದಸೆಂಟ್ರಲ್ಕಾಲೇಜಿನಪ್ರಾಂಗಣವನ್ನುನನ್ನಹಾದಿಯಅಂಗುಲಅಂಗುಲಹೋರಾಡುತ್ತಾತಲುಪಿದ್ದೆ. ಇಡಿದೇಶವೇಅಸದೃಶ್ಯವಾದಸಂಘರ್ಷದಹಿಡಿಯಲ್ಲಿರುವಾಗನನ್ನವೈಯಕ್ತಿಕಹಿತಸಾಧನೆಗಿಂತದೇಶಕ್ಕೆನಾನುಸಲ್ಲಿಸಬೇಕಾದಕರ್ತವ್ಯವೇಮುಖ್ಯಎಂಬತೀರ್ಮಾನಕೈಗೊಂಡಿದ್ದುಆಳವಾಗಿಯೋಚಿಸಿದನಂತರವೇ

ನನ್ನನ್ನುಬಂಧಿಸಿಸೆಂಟ್ರಲ್ಕಾಲೇಜುರಸ್ತೆಯಾಚೆಗಿದ್ದಸೆಂಟ್ರಲ್ಜೈಲಿನಲ್ಲಿಕೂಡಿಹಾಕಲಾಯಿತು. ಸೆಂಟ್ರಲ್ಕಾಲೇಜಿನಲ್ಲಿದ್ದಷ್ಟೇಖುಶಿಯಲ್ಲಿಸೆಂಟ್ರಲ್ಜೈಲಿನಲ್ಲಿದ್ದೆ. ಮೈಸೂರುಜೈಲಿನಲ್ಲಿಖೈದಿಯಾಗಿಮೂರುತಿಂಗಳುಕಳೆದಮೇಲೆಡಿಸೆಂಬರ್ನಲ್ಲಿನನ್ನನ್ನುಬಿಡುಗಡೆಮಾಡಿದರು. ಸೆರೆಮನೆವಾಸನನ್ನದೇಶಪ್ರೇಮದಭಾವನೆಗಳನ್ನು, ಗಾಂಧೀಜಿಮತ್ತುಇತರನಾಯಕರಬಿಡುಗಡೆಯಾಗುವತನಕಹೋರಾಟವನ್ನುಮುಂದುವರಿಸಬೇಕೆಂಬನಿರ್ಧಾರವನ್ನುಬಲಗೊಳಿಸಿತು. ಬಹುತೇಕವಿದ್ಯಾರ್ಥಿಗಳುಮತ್ತುನನ್ನಸಹಕಾರಾಗೃಹವಾಸಿಗಳುತಮ್ಮವ್ಯಾಸಂಗವನ್ನುಪುನರಾರಂಭಮಾಡಿದರೂನಾನುಕಾಲೇಜಿಗೆಹೋಗಲುನಿರಾಕರಿಸಿದೆ.

1943ಫೆಬ್ರವರಿಯಲ್ಲಿಪೂನಾದಲ್ಲಿಗಾಂಧೀಜಿಯವರುಪ್ರಾರಂಭಿಸಿದಐತಿಹಾಸಿಕಉಪವಾಸಕ್ಕೆಬೆಂಬಲವಾಗಿ, ಸರಕಾರದಗಮನನೀತಿಯವಿರುದ್ಧವಾಗಿ, ನನ್ನಏಳುಜನಗೆಳೆಯರೊಂದಿಗೆ144ನೇವಿಧಿಯನ್ನುಲ್ಲಂಘಿಸಲೆಂದುಪೂನಾಕ್ಕೆತೆರಳಿದೆ. ನಿರೀಕ್ಷಿಸಿದಂತೆನಮ್ಮೆಲ್ಲರನ್ನುಬಂಧಿಸಿಗಾಂಧೀಜಿಯವರಎರಡನೇಮನೆಯಂತಿದ್ದಯರವಾಡಸೆಂಟ್ರಲ್ಜೈಲಿನಲ್ಲಿಕೂಡಿಹಾಕಿದರು. ಆಪ್ರಖ್ಯಾತಜೈಲಲ್ಲಿ5ತಿಂಗಳಬಂಧನಕಠಿಣಕರವಾಗಿತ್ತು. ಆದರೆಅದಕ್ಕೆಅದರದೇಆದಪ್ರತಿಫಲವಿದೆ. ದೇಶದವಿವಿಧಭಾಗಗಳಿಂದಬಂದಸತ್ಯಾಗ್ರಹಿಗಳಒಡನಾಟದಿಂದನನ್ನದೃಷ್ಟಿಕೋನಹೆಚ್ಚುದೃಡವಾಯಿತು. ಆಗನಾವುನಡೆಸುತ್ತಿದ್ದಅರ್ಥಪೂರ್ಣಚರ್ಚೆಯಲ್ಲಿ, ನನ್ನಇತರಆಧ್ಯಯನದಲ್ಲಿ, ಹಿಂದಿಯಲ್ಲಿಪ್ರೇಮಚಂದರ, ಸಾಮಾಜಿಕಪ್ರಸ್ತುತತೆಯಅನೇಕಕಾದಂಬರಿಗಳಓದನ್ನುಈಗಲೂನಾನುನಿಚ್ಚಳವಾಗಿಸ್ಮರಿಸುತ್ತೇನೆ. ಸೆರೆಮನೆವಾಸಖೈದಿಗಳಮೇಲೆಯಾವಗಲೂತನ್ನದೇಆದವಿಶಿಷ್ಟಪರಿಣಾಮಬೀರುತ್ತದೆ.

ನನ್ನಓದನ್ನುಅರ್ಧಕ್ಕೆನಿಲ್ಲಿಸಿದಎರಡುವರ್ಷಗಳನಂತರ1944ರಲ್ಲಿಬಿ.ಎಸ್‌ಸಿ. (ಆನರ್ಸ್) ಯನ್ನುಸೇರಿಕೊಂಡೆ. ಶ್ರೀರಾಮಕೃಷ್ಣಾಶ್ರಮದಅಧ್ಯಕ್ಷರಾದಸ್ವಾಮಿತ್ಯಾಗೀಶಾನಂದಜೀಅವರುನನ್ನಬಿ.ಎಸ್ಸಿ. (ಆನರ್ಸ್) ಮತ್ತುಎಂ. ಎಸ್ಸಿ. ಪದವಿಪೂರ್ಣಗೊಳಿಸುವವರೆಗೆಎರಡುವರ್ಷಕಾಲಆಶ್ರಮದಲ್ಲಿವಾಸಿಸಲುಅವಕಾಶಮಾಡಿಕೊಟ್ಟರು. ಸ್ವಾಮೀಜಿಯವರುಅಪಾರದೇಶಪ್ರೇಮಿ, ವಿಚಾರಪರ, ಕರುಣಾಮಯಿಹಾಗೂಸಹಾನುಭೂತಿಪರವ್ಯಕ್ತಿಯಾಗಿದ್ದರು. ಆಶ್ರಮದಲ್ಲಿನಾನುಒಂದುತರದ'ನಾನ್-ಕನ್ಫಾರ್ಮಿಸ್ಟ್' ಆಗಿದ್ದರೂಸ್ವಾಮೀಜಿಯವರಪ್ರವಚನಗಳುಮತ್ತುಆಶ್ರಮಜೀವನನನ್ನಮೇಲೆಗಣನೀಯಪರಿಣಾಮಬೀರಿತು.

ಸ್ವಾಮೀಜಿಯವರಜೊತೆಗಿನಚರ್ಚೆಯಲ್ಲಿನಾನವರಿಗೆತುಂಬಕಸಿವಿಸಿಯುಂಟುಮಾಡುವಪ್ರಶ್ನೆಗಳನ್ನುಕೇಳುತ್ತಿದ್ದೆ. ಅತಾರ್ಕಿಕಊಹೆಗಳನ್ನಾಧರಿಸಿದಕೆಲವೊಂದುಧಾರ್ಮಿಕತತ್ವಗಳವಿಚಾರದಲ್ಲಿಅವರೊಂದಿಗೆಭಿನ್ನಮತವಿರುತ್ತಿತ್ತು. ಬಡವರುಮತ್ತುಪತಿತರಿಗಾಗಿಮಿಡಿದ, ಉಸಿರುಗಟ್ಟಿಸುವಅರ್ಥಹೀನಆಚರಣೆಮತ್ತುಮೂಢನಂಬಿಕೆಗಳನ್ನುನಿಸ್ಸಂಯವಾಗಿತಿರಸ್ಕರಿಸಿದ, ವಿವೇಕಾನಂದರಉಪದೇಶಗಳನಿಕಟಪರಿಚಯವಾದದ್ದುಆಶ್ರಮದಲ್ಲಿಯೇ.

11ವರ್ಷಗಳಕಾಲಕಾಲೇಜಿನಲ್ಲಿಅಧ್ಯಾಪನಮಾಡಿದನಂತರ1960 ರಲ್ಲಿನ್ಯೂಕ್ಲಿಯರ್ಫಿಸಿಕ್ಸ್ನಲ್ಲಿಪಿ.ಎಚ್ಡಿ. ಪಡೆಯಲೆಂದುನಾನುಯು.ಎಸ್.ಎದಲ್ಲಿಮೂರುವರ್ಷಇದ್ದೆ. 7ವರ್ಷಗಳನಂತರಈದೇಶಕ್ಕೆಮತ್ತೊಮ್ಮೆಒಂದುವರ್ಷದಮಟ್ಟಿಗೆವಿಸಿಟಿಂಗ್ಪ್ರೊಪೆಸರ್ಆಗಿಭೇಟಿಕೊಟ್ಟೆ. ಕುಂದುಕೊರತೆಗಳಿದ್ದಾಗ್ಯೂಅಮೇರಿಕಾದಶಿಕ್ಷಣಪದ್ಧತಿನನಗೆಹಿಡಿಸಿತು. ಪಠ್ಯಕ್ರಮಮದರೂಪಿಸುವಿಕೆಬೋಧನೆಮತ್ತುಮೌಲ್ಯಮಾಪನಆಯಾಅಧ್ಯಾಪಕರಿಂದಲೇನಡೆಯುತ್ತಿತ್ತು. ಪಠ್ಯಕ್ರಮಹೆಚ್ಚುಪ್ರಸ್ತುತವೂಅರ್ಥಪೂರ್ಣವೂಆಗಿರುವುದರಜೊತೆಗೆ, ಮೇಲೆಹೇಳಿದಅಂಶಅಮೇರಿಕನ್ಶಿಕ್ಷಣಪದ್ಧತಿಯವಿಶಿಷ್ಟಗುಣಗಳಲ್ಲೊಂದಾಗಿತ್ತು. ಎಂದೂಒಬ್ಬಅಧ್ಯಾಪಕತರಗತಿಗೆತಡವಾಗಿಬರುವುದಿಲ್ಲ. ತರಗತಿಯನ್ನುಬೇಗಬಿಡುವಂತಿಲ್ಲ. ಅಮೇರಿಕನ್ಅಧ್ಯಾಪಕನನಗೆಕಂಡದ್ದುಹೀಗೆ; ಆತ್ಮಸಾಕ್ಷಿಗೆನಿಷ್ಠವಾಗಿರುವಆತ್ಮಗೌರವಮತ್ತುಸ್ವಯಂಶಿಸ್ತಿಗೆಬೆಲೆಕೊಡುವತನ್ನಕರ್ತವ್ಯಕ್ಕೆಸಮರ್ಪಿಸಿಕೊಂಡಸಮರ್ಥವ್ಯಕ್ತಿ.

ಟೆಲೆವಿಶನ್ಸಂದರ್ಶನದಲ್ಲಿಪ್ರತಿಕಾವರದಿಗಾರನೊಬ್ಬ, ತತ್ತ್ವಶಾಸ್ತ್ರದಪ್ರೊಫೆಸರ್ಒಬ್ಬರನ್ನು'ನಿಮ್ಮಅಭಿಪ್ರಾಯದಲ್ಲಿಅಮೇರಿಕಾದಹಿರಿಮೆಯಾವುದು?' ಎಂದುಪ್ರಶ್ನಿಸಿದಾಗತತ್ಕ್ಷಣವೇಬಂದಉತ್ತರ 'ಅಮೇರಿಕಾದಹಿರಿಮೆ, ಮೇಲ್ವಿಚಾರಣೆಯಿಲ್ಲದೆಕೆಲಸಮಾಡುವುದರಲ್ಲಿದೆ' ಎಂಥವಿಶಿಷ್ಟ, ಅರ್ಥಪೂರ್ಣಉತ್ತರ! ತದ್ವಿರುದ್ಧವಾಗಿನಮ್ಮದೇಶದಲ್ಲಿಕೆಲಸಗಾರರಿಗಿಂತಹೆಚ್ಚಿಗೆಮೇಲ್ವಿಚಾರಕರಿದ್ದಾರೆ. ಸೋವಿಯತ್ಶಿಕ್ಷಣವ್ಯವಸ್ಥೆಯಅಧ್ಯಯನಕ್ಕಾಗಿಕೊಲಂಬಸ್ನಓಹಿಯೋಸ್ಟೇಟ್ಭೌತಶಾಸ್ತ್ರದವಿಭಾಗದಮುಖ್ಯಸ್ಥರಾದಪ್ರೊಎಚ್. ಎಚ್ನೀಲ್ಸನ್ಅವರುಅಮೆರಿಕನ್ನಿಯೋಗದಸದಸ್ಯರಾಗಿಸೋವಿಯತ್ರಷ್ಯಾಕ್ಕೆಭೇಟಿನೀಡಿಮರಳಿದನಂತರಕೊಟ್ಟಒಂದುಹೇಳಿಕೆನನ್ನನೆನಪಿಗೆಬರುತ್ತದೆ. ರಷ್ಯನ್ನರಮಿಲಿಟರಿಶಕ್ತಿಗಿಂತಅವರಶಿಕ್ಷಣವ್ಯವಸ್ಥೆಗೆಅಮೇರಿಕನ್ನರುಹೆಚ್ಚುಹೆದರಬೇಕಾಗಿದೆಎಂದುಹೇಳಿದರು.

ಈಎರಡುಭೀಮಶಕ್ತಿಗಳುಶಿಕ್ಷಣಕ್ಕೆಕೊಟ್ಟಿರುವಅಪ್ರತಿಮಮಹತ್ವಇದರಿಂದಸ್ಪಷ್ಟವಾಗುತ್ತದೆ. ಇದಕ್ಕೆವಿರುದ್ಧವಾಗಿನಮಗೆಲ್ಲತಿಳಿದಿರುವಂತೆನಮ್ಮದೇಶದಲ್ಲಾದರೋಶಿಕ್ಷಣಅತ್ಯಂತನಿರ್ಲಕ್ಷಕ್ಕೆತುತ್ತಾದವಿಷಯ. ಜೊತೆಗೆನಮ್ಮಶಿಕ್ಷಣಪದ್ಧತಿಯಲ್ಲಿಅಧ್ಯಾಪಕಅತ್ಯಂತದುರ್ಬಲಕೊಂಡಿಎಂಬದೃಢಅಭಿಪ್ರಾಯನನ್ನದು. ಹಾಗೆಂದುಸರಕಾರಿಮತ್ತುಖಾಸಗಿಶಿಕ್ಷಣಸಂಸ್ಥೆಯಲ್ಲಿದುಡಿಯುತ್ತಿರುವಅರ್ಪಣಾಮನೋಭಾವದ, ಉತ್ಸಾಹತುಂಬುವಮಹಾನ್ಶಿಕ್ಷಕರಬಗ್ಗೆನನಗೆತಿಳಿದಿಲ್ಲವೆಂದಲ್ಲ. ಆದರೆಇಂಥಶಿಕ್ಷಕರಸಂಖ್ಯೆತುಂಬಚಿಕ್ಕದುಮತ್ತುಬೇಗನೆಮಾಯವಾಗುತ್ತಿರುವಂಥದು. ಅನೇಕಶಿಕ್ಷಕರುನಿರ್ಲಕ್ಷಮನೋಭಾವದವರು, ಅಸಮರ್ಥರುಮತ್ತುಸ್ವಾರ್ಥಿಗಳು. ಇಂಧಅಯೋಗ್ಯಶಿಕ್ಷಕರಿಂದಾಗಿಎಂಥಒಳ್ಳೆಯಶಿಕ್ಷಣಪದ್ಧತಿಯೂಹಾಳಾಗುತ್ತದೆ.

ನಾನುಪಾಲ್ಗೊಂಡಪ್ರತಿಯೊಂದುಚಟುವಟಿಕೆಯಿಂದಲೂಯಥಾಶಕ್ತಿಕಲಿಯಲುಪ್ರಯತ್ನಿಸಿದ್ದೇನೆ. ಇ.ಎ.ಎಸ್ಪ್ರಸನ್ನಮತ್ತುಬಿ.ಎಸ್. ಚಂದ್ರಶೇಖರರೊಂದಿಗೆಟೆನಿಸ್ಬಾಲ್ಕ್ರಿಕೆಟ್ಆಡುವುದರೊಂದಿಗೆತೊಡಗಿಗಂಭೀರಕ್ರೀಡೆಗಳಾದಹಾಕಿಹಾಗೂಬ್ಯಾಸ್ಕೆಟ್ಬಾಲನ್ನುವಿಶ್ವವಿದ್ಯಾಲಯಮತ್ತುರಾಜ್ಯಮಟ್ಟದತಂಡಗಳೊಂದಿಗೆಆಡಿದ್ದೇನೆ. ಯಶಸ್ಸು, ಅಪಯಸ್ಸುಗಳನ್ನುಸಮಾನಚಿತ್ತದಿಂದಸ್ವೀಕರಿಸಿದ್ದೇನೆ. ನನ್ನಶೋಧನೆಮತ್ತುಸಂಕಟಗಳಲ್ಲಿಈಕ್ರೀಡಾಮನೋಭಾವವೇನನಗೆಬೆಂಬಲವಾಗಿತ್ತು. ಬುದ್ಧ, ಸ್ವಾಮಿವಿವೇಕಾನಂದ, ಗಾಂಧೀಜಿ, ಜವಹಾರ್ಲಾಲ್ನೆಹರೂಮತ್ತುಐನ್ಸ್ಟೀನ್ರವಿಚಾರಗಳುನನ್ನಮೇಲೆಅಗಾಧಪ್ರಭಾವಬೀರಿವೆ. ಗುರಿಯಷ್ಟೇಸಾಧನಗಳೂಮುಖ್ಯಎಂಬುದನ್ನುನಾನುಈಮಹಾನ್ವ್ಯಕ್ತಿಗಳಿಂದಕಲಿತೆ.

ದೇವರಇರುವಿಕೆ, ಇಲ್ಲದಿರುವಿಕೆ, ಜೀವನಮೂಲಆಕಸ್ಮಿಕವೇ, ಬದುಕಿಗೊಂದುಉದ್ದೇಶವಿದೆಯೆ, ಸಾವುಬದುಕಿನಕೊನೆಯೆ, ಮರಣಾನಂತರವೂವ್ಯಕ್ತಿತ್ವಉಳಿಯಬಲ್ಲುದೆ, ಮುಂತಾದತತ್ವಶಾಸ್ತ್ರದಕೇವಲಇಳಿಗಾಲದಆಲೋಚನೆಗಳಲ್ಲ. ಧಾರ್ಮಿಕಸಾಹಿತ್ಯವನ್ನುಸಾಕಷ್ಟುವಿಸ್ತೃತವಾಗಿಅಧ್ಯಯನಮಾಡಿದರೂ, ಆಗಿಂದಾಗ್ಗೆಧಾರ್ಮಿಕವ್ಯಕ್ತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳುಮತ್ತುನಾಸ್ತಿಕರೊಂದಿಗೆಸುದೀರ್ಘಚರ್ಚೆನಡೆಸಿದರೂಈಮೂಲಭೂತಸಮಸ್ಯೆಗಳಿಗೆಸಮಾಧಾನಕರಉತ್ತರನನಗೆದೊರೆತಿಲ್ಲ. ಆದರೆಧರ್ಮಮತ್ತುದೇವರನ್ನುಶೋಷಣೆಹಾಗೂವ್ಯಾಪಾರೀಸಿದ್ಧಾಂತಗಳಸಾಧನವಾಗಿವ್ಯಾಪಕವಾಗಿಬಳಸಿಕೊಳ್ಳಲಾಗುತ್ತಿದೆಎಂಬತೀರ್ಮಾನಕ್ಕೆಬಂದಿದ್ದೇನೆ.

ಯಾವುದೇಧರ್ಮಗ್ರಂಥದೈವೋಕ್ತವೆಂದಾಗಲಿ, ಅಧಿಕೃತವೆಂದಾಗಲಿಅಥವಾಎಲ್ಲಕಾಲಕ್ಕೂಪ್ರಸ್ತುತವೆಂದಾಗಲಿನಾನುಪರಿಗಣಿಸುವುದಿಲ್ಲ. ಅತ್ಯಂತಅಮಾನವೀಯಹಾಗೂನ್ಯಾಯಬಾಹಿರವಾದಜಾತಿಪದ್ಧತಿಗೆಹಿಂದೂಧರ್ಮಮನ್ನಣೆಕೊಟ್ಟಿರುವುದುನಾಚಿಕೆಯಅಪಮಾನದಸಂಗತಿ. ತನ್ನಕೆಲವುತತ್ವಗಳಲ್ಲಿಹಿಂದೂಧರ್ಮತುಂಬಾಆಧ್ಯಾತ್ಮಿಕ. ಆದರೆಬಹುತೇಕಹಿಂದೂಆಚರಣೆಗಳುಹೆಚ್ಚುಕಡಿಮೆಭೌತವಾದಿಯಾಗಿವೆ. ಜನರಮನಸ್ಸಿನಲ್ಲಿಆಳವಾಗಿಬೇರುಬಿಟ್ಟಿರುವಕರ್ಮಸಿದ್ಧಾಂತವಿಧಿವಾದದಲ್ಲಿಪರಿಣಮಿಸಿದೆ. ಇದನ್ನುಜನತೆಯಮನಸ್ಸಿನಿಂದಕಿತ್ತೊಗೆದುಅವರಲ್ಲಿಆತ್ಮವಿಶ್ವಾಸವನ್ನುತುಂಬಬೇಕು. ಮನುಷ್ಯನೇತನ್ನವಿಧಿಯಯಜಮಾನಮತ್ತುಭವಿಷ್ಯದರೋವಾರಿಎಂಬಅಂಶವನ್ನುಜನತೆಗೆತಿಳಿಯಹೇಳಬೇಕು. ಬೇರುಬಿಟ್ಟಿರುವವಿಧಿವಾದೀಧಾರ್ಮಿಕಅಭಿಪ್ರಾಯಗಳು, ಅವೈಚಾರಿಕಅಂಧಶ್ರದ್ಧೆಯಆಚರಣೆಗಳುಮತ್ತುಪೂರ್ತಿಅವೈಜ್ಞಾನಿಕವಾಗಿರುವಜ್ಯೋತಿಷ್ಯದಲ್ಲಿನನಂಬಿಕೆ ಇವೆಲ್ಲದರಹಿಡಿತನಮ್ಮಸಾಮಾಜಿಕಆರ್ಥಿಕಕ್ಷೇತ್ರಗಳಲ್ಲಿನಆಮೂಲಾಗ್ರಕ್ರಾಂತಿಕಾರಿಬದಲಾವಣೆಗಳಿಗೆಅಡ್ಡಬಂದಿದೆ.

ಅಪ್ರಿಯವಾದಉದ್ಧೇಶಗಳಿಗಾಗಿಹೋರಾಡಲುಮತ್ತುಪ್ರವಾಹದವಿರುದ್ಧಈಜಲುಯತ್ನಿಸಿದ್ದೇನೆ. ಆರ್ಥಿಕಬದಲಾವಣೆಯುಂಟುಮಾಡುವುದು, ಅನಾದಿಕಾಲದಿಂದಬಂದಸಾಂಪ್ರದಾಯಿಕಆಚರೆಣೆಗಳುಮತ್ತುಆಳಬೇರುಬಿಟ್ಟಮೂಢನಂಬಿಕೆಗಳವಿರುದ್ಧಹೋರಾಡುವುದಕ್ಕಿಂತಹೆಚ್ಚುಅಪ್ರಿಯವಲ್ಲ. ನಾನುನಾಸ್ತಿಕನಾದರೂಅಂಧಮೂರ್ತಿಭಂಜಕನಲ್ಲ. ಮಾನವಕೇಂದ್ರಿತಧರ್ಮದಲ್ಲಿನನಗೆನಂಬಿಕೆ. ಧರ್ಮಆಚರಣಾವಾದಿಯಾಗಬಾರದು, ನೀತಿವಾದಿಆಗಿರಬೇಕು. ಮಾನವೀಯಮೌಲ್ಯಗಳಲ್ಲಿನಂಬಿಕೆಯಿರುವಸ್ವಾರ್ಥರಹಿತಪ್ರಾಮಾಣಿಕನಾದಆಸ್ತಿಕನನ್ನು ಅಮಾನವೀಯ, ಅಪ್ರಾಮಾಣಿಕ, ಆತ್ಮಕೇಂದ್ರಿತವಿಚಾರವಾದಿಅಥವಾನಾಸ್ತಿಕನಗಿಂಥಉತ್ತಮನೆಂದುಪರಿಗಣಿಸುತ್ತೇನೆ.

ದೇವರಲ್ಲಿನಂಬಿಕೆವಿನಾಶಕಾರಿಯಲ್ಲ. ದೇವರುನಮ್ಮದೈನಂದಿನವ್ಯವಹಾರಗಳಲ್ಲಿಪ್ರವೇಶಿಸುತ್ತಾನೆಯೇಎಂಬುದುನಿರ್ಣಾಯಕಅಂಶ. ವಿಜ್ಞಾನಮತ್ತುವೈಜ್ಞಾನಿಕವಿಧಾನದಲ್ಲಿನನಗೆದೃಢವಾದನಂಬಿಕೆ. ಸಮಾಜವನ್ನು ಮುಖ್ಯವಾಗಿಧರ್ಮವನ್ನುಪರಿಷ್ಕರಿಸಲು, ರೂಪಾಂತರಿಸಲುವೈಜ್ಞಾನಿಕವಿಧಾನಅತ್ಯಂತಪ್ರಬಲಸಾಧನಎಂದುನನಗನಿಸುತ್ತದೆ. ವಿಜ್ಞಾನದವಿದ್ಯಾರ್ಥಿಯಾಗಿಅದರಇತಿಮಿತಿಗಳುನನಗೆಗೊತ್ತು. ಭಯಹಾಗೂಸ್ಫೂರ್ತಿಯನ್ನುತುಂಬುವವಿಶ್ವದಅಗಾಧತೆ, ಅದರಸೂಕ್ಷ್ಮಗಳನಿಗೂಢತೆಯೂನನಗೆತಿಳಿದಿದೆ. ಏಕಕೋಶಜೀವಿಅಮೀಬಾದಿಂದಮೊದಲ್ಗೊಂಡುಮಾನವನವಿಕಾಸಮತ್ತುವಿಸ್ಮಯಕಾರಿ. ಹಿಮ್ಮರಳಿನೋಡಿದಾಗನನ್ನಜೀವನನನ್ನನ್ನೇದಿಗ್ಭ್ರಮೆಗೊಳಿಸುತ್ತದಾದರೂಈಎಲ್ಲವಿವಾದಗಳ, ನಿಗೂಢಗಳ, ಒಗುಟಗಳನಡುವೆಯೂಸಮಸ್ಯೆಯನ್ನುವೈಚಾರಿಕದೃಷ್ಟಿಕೋನದಿಂದಗಮನಿಸುವುದರಲ್ಲಿನನ್ನಕಾಲುಗಳುದೃಢವಾಗಿಬೇರೂರಿವೆ. ವೈಜ್ಞಾನಿಕಮನೋಭಾವಮತ್ತುಮಾನವೀಯತೆಯನ್ನುಶಿಕ್ಷಣದಅವಿಭಾಜ್ಯಅಂಗವನ್ನಾಗಿಮಾಡುವುದೇಕಾಲಾನುಕಾಲದಿಂದನಮ್ಮಸಮಾಜವನ್ನುಕಾಡುತ್ತಿರುವಅನೇಕಕೆಡುಕುಗಳಿಗೆಪರಿಹಾರಎಂಬುದುನನ್ನಬಲವಾದಅಭಿಪ್ರಾಯ.


ಅನಾಥವಿದ್ಯಾರ್ಥಿಯಾಗಿಹಳ್ಳಿಯಿಂದಬಂದು, ಉನ್ನತಸ್ಥಾನಗಳನ್ನುಗಳಿಸಿಐವತ್ತೇಳುವರ್ಷಗಳಹಿಂದೆಯಾವಶಾಲೆಯಲ್ಲಿಓದಿದರೋ, ತದನಂತರಯಾವಕಾಲೇಜಿನಲ್ಲಿಅಧ್ಯಾಪಕರಾಗಿದ್ದರೋಅದೇಶಾಲಾಕಾಲೇಜುಗಳಆಡಳಿತಮಂಡಳಿಯಾದಪ್ರತಿಷ್ಟಿತನ್ಯಾಷನಲ್ಸೊಸೈಟಿಗೆಅಧ್ಯಕ್ಷರಾಗಿದ್ದರು. ಈ ಹಿರಿಯ ಚೇತನ ಅನೇಕ ಸಾಧನೆಗಳನ್ನು ನಮ್ಮ ನಾಡಿನ ಜನತೆಗೆ ನೀಡಿ ತಾವು ಮಾತ್ರ ಅದರ ಸವಿಯನ್ನು ಸವಿಯದೆ ಕಣ್ಮರೆಯಾದರು ಅವರು ತಿಳಿಸಿದ ಎಷ್ಟೊ ಮಾತುಗಳು ನಮ್ಮ ಯುವ ಜನಾಂಗ ಇಂದಿನ ರಾಜಕಾರಣಿಗಳು , ಓದುಗರು ತಿಳಿದುಕೊಂಡು ಅವರ ಬದುಕಿನ ಹಾದಿ ಹಿಡಿದು ನಡೆದರೆ ಬದುಕು ಸುಂದರವಾಗುವುದರಲ್ಲಿ ಸಂದೇಹವೆ ಇಲ್ಲ ಈ ಜೀವ ನಮ್ಮನ್ನು 2005 ಜನವರಿ31 ರಂದುನಮ್ಮನಾಡನ್ನುಬಿಟ್ಟುಅಗಲಿದರುಅಂದುಈಡಿದೇಶವೆದು:ಖದಮಡುವಿನಲ್ಲಿಬಿತ್ತುಅನೇಕಮಾದರಿವಿಷಯಗಳನ್ನುನೀಡಿದಹಿರಿಯಚೇತನವೊಂದುನಮ್ಮನ್ನುಅಗಲಿದಕ್ಷಣವೆಭೂಮಿಯದಿವ್ಯನಕ್ಷತ್ರವೊಂದುಬಾನಿನಲ್ಲಿಲೀನವಾಯಿತು.

ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ.

ಲೇಖಕರು, ರಾಜ್ಯ" ರಾಷ್ಟ್ರಕವಿಕುವೆಂಪುಕಾವ್ಯ" ಪುರಸ್ಕೃತರು.