ರಂಗಶಂಕರದಲ್ಲಿ ಈಗ ಆಹಾ! ಮಕ್ಕಳ ನಾಟಕೋತ್ಸವ ನಡೆಯುತ್ತಿದೆ. ಇದರೊಂದಿಗೆ ಮಕ್ಕಳಿಗೆ ಇಷ್ಟವಾಗುವ ರುಚಿಕರವಾದ ಹಾಗೂ ಆರೋಗ್ಯಕರವಾದ ವಿವಿಧ ತಿಂಡಿ ತಿನಿಸುಗಳು ರಂಗಶಂಕರದ ಕೆಫೆಟೇರಿಯಾದಲ್ಲಿ ನಿಮಗಾಗಿ ಕಾಯುತ್ತಿದೆ. ಬಾಯಲ್ಲಿ ನೀರೂರಿಸುವ ಹಲವು ತಿನಿಸುಗಳು ವಿಶೇಷವಾಗಿ ತಯಾರಾಗಿದೆ. ಸವಿಯಲು ರಂಗಶಂಕರಕ್ಕೆ ತಪ್ಪದೇ ಬನ್ನಿ. ನಾಟಕದೊಂದಿಗೆ ರುಚಿ ರುಚಿಯಾದ ತಿಂಡಿಗಳು ಕಾದಿವೆ ನಿಮಗಾಗಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!