Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಅಪ್ಪ ಹಾಗು ಅಜ್ಜಿಯ ಹಾಗೆ ನನ್ನನ್ನೂ ಕೊಲ್ಲುವರು ಎನ್ನುತ್ತಾರಂತೆ ರಾಹುಲ್ ಗಾಂಧಿ. ಇದು:

ಸ
ಸಂಪದ ನಿರ್ವಹಣೆ ತಂಡ
ಅಕ್ಟೋಬರ್ ೨೪, ೨೦೧೩ ೫,೪೭೪ ವೀಕ್ಷಣೆಗಳು
ಮುಂದಿನ ಲೇಖನ
Data Deletion Instructions
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಅಕ್ಟೋಬರ್ ೨೪, ೨೦೧೩ | ನವೀಕರಿಸಿದ ದಿನಾಂಕ: ಜೂನ್ ೨೩, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (7)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಕೃಷ್ಣಪ್ರಕಾಶ ಬೊಳುಂಬು ಅಕ್ಟೋಬರ್ ೨೬, ೨೦೧೩ · ೧೩ ವರ್ಷಗಳ ಹಿಂದೆ
ಮೂಢತನದ ಮಾತು
ಕೃಷ್ಣಪ್ರಕಾಶ ಬೊಳುಂಬು ಅಕ್ಟೋಬರ್ ೨೬, ೨೦೧೩ · ೧೩ ವರ್ಷಗಳ ಹಿಂದೆ
ಮೂಢತನದ ಮಾತು
ಹನುಮಂತ ಅನಂತ ಪಾಟೀಲ ಅಕ್ಟೋಬರ್ ೨೬, ೨೦೧೩ · ೧೩ ವರ್ಷಗಳ ಹಿಂದೆ
ಮಾನ್ಯರೆ ವಂದನೆಗಳು ರಾಹುಲ್ ಗಾಂಧಿ ತಮ್ಮ ಗಮನಕ್ಕೆ ಬಂದಿದ್ದನ್ನು ಹೇಳಿದ್ದಾರೆ, ಆತನಿನ್ನೂ ರಾಜಕೀಯಕ್ಕೆ ಹೊಸಬ ಜೊತೆಗೆ ಅನನುಭವಿ ಹೀಗಾಗಿ ಆತನಲ್ಲಿ ರಾಜ ತಾಂತ್ರಿಕ ನಿಪುಣತೆ ಕಡಿಮೆಯಿದೆ, ಆತನ ಹೇಳಿಕೆಗಳು ಅವರ ಪಕ್ಷಕ್ಕೆ ಅದರ ಇಮೇಜಿಗೆ ಧಕ್ಕೆ ತರುತ್ತಿವೆ, ಜೊತೆಗೆ ಆತನಿಗೆ ದಕ್ಷ ಸಲಹೆಗಾರರ ಅವಶ್ಯಕತೆಯಿದೆ. ಈ ಸಂಕೀರ್ಣ ವ್ಯವಸ್ಥೆಯ ನಮ್ಮ ದೇಶದ ನಾಡಿ ಮಿಡಿತ ಆತನಿಗಿನ್ನೂ ಅರ್ಥವಾಗಿಲ್ಲ, ರಾಜೀವ ಗಾಂಧೀ ಗಾದರೋ ಈ ನೆಲದ ಪರಿಚಯವಿತ್ತು, ಸಮರ್ಥ ತಾಯಿಯಿದ್ದಳು ಸಲಹೆಗಾರರಿದ್ದರು. ಆದಷ್ಟು ಬೇಗನೆ ಈ ದೇಶ ಆತನಿಗರ್ಥವಾಗಲಿ ಸಮರ್ಥ ರಾಜಕಾರಣೀಯಾಗಲಿ ಎನ್ನುವ ಆಶಯದೊಂದಿಗೆ
ಗಣೇಶ ಅಕ್ಟೋಬರ್ ೨೭, ೨೦೧೩ · ೧೩ ವರ್ಷಗಳ ಹಿಂದೆ
ಪಾಟೀಲರೆ, >>ಆತನಿನ್ನೂ ರಾಜಕೀಯಕ್ಕೆ ಹೊಸಬ ಜೊತೆಗೆ ಅನನುಭವಿ! ರಾಜೀವ್ ಗಾಂಧಿಗಾದರೊ ಈ ಮಾತು ಅನ್ವಯಿಸುತ್ತಿತ್ತು. ೧೯೮೦ರಲ್ಲಿ ಸಂಜಯ್ ಗಾಂಧಿ ಅಪಘಾತದಲ್ಲಿ ನಿಧನರಾದಾಗ, ಒತ್ತಾಯದಿಂದ ಎಳತಂದುದು. ೮೪ರಲ್ಲೇ ಇಂದಿರಾ ಗಾಂಧಿ ಕೊಲೆಯಾದಾಗ ಪ್ರಧಾನಿ ಪಟ್ಟಕೇರಿಸಿಯೇಬಿಟ್ಟರು! ೯೧ರಲ್ಲಿ ರಾಜೀವ್ ಗಾಂಧಿಯ ಕೊಲೆಯಾದರೂ, ರಾಹುಲ್ ಪಾಲಿಟಿಕ್ಸ್‌ಗೆ ಎಂಟರ್ ಆದುದು ೨೦೦೪ ರಲ್ಲಿ ಅಮೇಠಿ ಎಂ.ಪಿಯಾಗಿ. ೨೦೦೭ ರಲ್ಲಿ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯಾದನು. ೨೦೧೩ರಲ್ಲಿ ಕಾಂಗ್ರೆಸ್ ವೈಸ್ ಪ್ರೆಸಿಡೆಂಟ್ ಆದ. ಇನ್ನೂ ಹೊಸಬನಾ? ಅನನುಭವಿಯಾ? >>ಆದಷ್ಟು ಬೇಗನೆ ಈ ದೇಶ ಆತನಿಗರ್ಥವಾಗಲಿ ಸಮರ್ಥ ರಾಜಕಾರಣೀಯಾಗಲಿ ಎನ್ನುವ ಆಶಯದೊಂದಿಗೆ! -ದೇಶ ತುಂಬಾ ಬೇರೆ ಸಮರ್ಥರು ಯಾರೂ ಇಲ್ಲವೇ? ನೀವೇ ಅಂದಂತೆ "ಹೊಸಬ, ಅನನುಭವಿ, ದೇಶ ಅರ್ಥವಾಗದವ, ಅಸಮರ್ಥ"ನ ನಿರೀಕ್ಷೆಯಲ್ಲೇ ಇರುವಿರಲ್ಲಾ!?
ಗಣೇಶ ಅಕ್ಟೋಬರ್ ೨೭, ೨೦೧೩ · ೧೩ ವರ್ಷಗಳ ಹಿಂದೆ
ಪಾಟೀಲರೆ, >>ಆತನಿನ್ನೂ ರಾಜಕೀಯಕ್ಕೆ ಹೊಸಬ ಜೊತೆಗೆ ಅನನುಭವಿ! ರಾಜೀವ್ ಗಾಂಧಿಗಾದರೊ ಈ ಮಾತು ಅನ್ವಯಿಸುತ್ತಿತ್ತು. ೧೯೮೦ರಲ್ಲಿ ಸಂಜಯ್ ಗಾಂಧಿ ಅಪಘಾತದಲ್ಲಿ ನಿಧನರಾದಾಗ, ಒತ್ತಾಯದಿಂದ ಎಳತಂದುದು. ೮೪ರಲ್ಲೇ ಇಂದಿರಾ ಗಾಂಧಿ ಕೊಲೆಯಾದಾಗ ಪ್ರಧಾನಿ ಪಟ್ಟಕೇರಿಸಿಯೇಬಿಟ್ಟರು! ೯೧ರಲ್ಲಿ ರಾಜೀವ್ ಗಾಂಧಿಯ ಕೊಲೆಯಾದರೂ, ರಾಹುಲ್ ಪಾಲಿಟಿಕ್ಸ್‌ಗೆ ಎಂಟರ್ ಆದುದು ೨೦೦೪ ರಲ್ಲಿ ಅಮೇಠಿ ಎಂ.ಪಿಯಾಗಿ. ೨೦೦೭ ರಲ್ಲಿ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯಾದನು. ೨೦೧೩ರಲ್ಲಿ ಕಾಂಗ್ರೆಸ್ ವೈಸ್ ಪ್ರೆಸಿಡೆಂಟ್ ಆದ. ಇನ್ನೂ ಹೊಸಬನಾ? ಅನನುಭವಿಯಾ? >>ಆದಷ್ಟು ಬೇಗನೆ ಈ ದೇಶ ಆತನಿಗರ್ಥವಾಗಲಿ ಸಮರ್ಥ ರಾಜಕಾರಣೀಯಾಗಲಿ ಎನ್ನುವ ಆಶಯದೊಂದಿಗೆ! -ದೇಶ ತುಂಬಾ ಬೇರೆ ಸಮರ್ಥರು ಯಾರೂ ಇಲ್ಲವೇ? ನೀವೇ ಅಂದಂತೆ "ಹೊಸಬ, ಅನನುಭವಿ, ದೇಶ ಅರ್ಥವಾಗದವ, ಅಸಮರ್ಥ"ನ ನಿರೀಕ್ಷೆಯಲ್ಲೇ ಇರುವಿರಲ್ಲಾ!?
ಹನುಮಂತ ಅನಂತ ಪಾಟೀಲ ಅಕ್ಟೋಬರ್ ೨೮, ೨೦೧೩ · ೧೩ ವರ್ಷಗಳ ಹಿಂದೆ
ಗಣೇಶ ರವರಿಗೆ ವಂದನೆಗಳು ತಮ್ಮ ಪ್ರತಿಕ್ವರಿಯೆ ಓದಿದೆ <<< ಹೊಸಬ ಅನನನುಭವಿ ......ಇರುವಿರಲ್ಲ >>>. ೊಂದು ದೃಷ್ಟಿಯಿಂದ ನೋಡಿದರೆ ನಿಮ್ಮ ಅಭಿಪ್ರಾಯ ಸರಿ. ತಮ್ಮ ಅನಿಸಿಕೆಯಲ್ಲಿ ರಾಜೀವ ಮತ್ತು ರಾಹುಲ ಗಾಂದಿ ಯವರ ರಾಜಕೀಯದಲ್ಲಿ ಅಲಂಕರಿಸಿದ ಹುದ್ದೆಗಳ ವಿವರ ನೀಡಿದ್ದೀರಿ, ಅದೆಲ್ಲ ಸರಿ. ಅವುಗಳನ್ನು ಪರಿಗಣನೆಗೆ ತೆಗೆದುಕೊಂಡು ನೋಡಿದರೂ ರಾಜೀವ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಆತ ತನ್ನ ತನ್ನ ತಮ್ಮನ ಮರಣದ ನಂತರ ರಾಜಕೀಯ ಪ್ರವೇಶಿಸಿದರೂ ರಾಜಕೀಯ ಸೂಕ್ಷ್ಮ ಗ್ರಾಹಿತ್ವ ಆತನಿಗಿತ್ತು, ಆ ಯುವಕನಿಗೆ ಆಧುನಿಕ ಭಾರತದ ಕನಸಿತ್ತು, ಟೆಲಿವಿಜನ್ ಮತ್ತು ಟೆಲಿಫೋನ್ ರಂಗದಲ್ಲಿ ( ಸ್ಯಾಮ್ ಪಿತ್ರೋಡಾ ರಂತಹ ಜೀನಿಯಸ್ ಗಳನ್ನು ಬಳಿಸಿಕೊಂಡು ) ಮಾಡಿದ ಕ್ರಾಂತಿ ನಮ್ಮ ನಿಮ್ಮೆಲ್ಲರ ಮುಂದಿದೆ, ಈ ರಾಹುಲ ಗಾಂಧಿ ಪ್ರತಿನಿಧಿಸುವ ಪಕ್ಷದ ಸ್ಥಿತಿ ಏನಾಗಿದೆಯೆಂದರೆ ಅವರಿಗೆ ಒಂದು ಸೆಕ್ಯೂಲರ್ ಮುಖ ಬೇಕು, ಅವರ ಕುಟುಂಬ ಹೊರತು ಪಡಿಸಿ ಬೇರೆಡೆ ನಾಯಕನನ್ನು ಹುಡುಕುವ ಮನಸ್ಥಿತಿಯಲ್ಲಿ ಅವರು ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ. ಹಾಗಾಗಿಯೆ ಪ್ರಣಬ್ ಮುಖರ್ಜಿಯನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿ ರಾಹುಲ ಗಾಂದಿ ಪ್ರಧಾನಿ ಹುದ್ದೆಗೇರುವ ಮಾರ್ಗವನ್ನು ಮುಕ್ತ ಗೊಳಿಸಲಾಯಿತು. ಇಂತಹ ಹೀನ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಈ ಮೊದಲೆ ಹೇಳಿದಂತೆ << ಹೊಸಬ ಅನನುಭವಿ ದೇಶ ಅರ್ಥವಾಗದವ >> ಎನ್ನುವ ಆಶಯವನ್ನು ವ್ಯಕ್ತ ಪಡಿಸ ಬೇಕಾಯಿತು. ಇಂದಿನ ರಾಜಕೀಯದಲ್ಲಿ ಶೂನ್ಯತೆ ಆವರಿಸಿದ ಸಂಧರ್ಭದಲ್ಲಿ ರಾಹುಲ ಗಾಂಧಿ ಒಬ್ಬ ಸಮರ್ಥನಾಗಲಿ ಎನ್ನುವ ಸದಾಶಯ ಬಿಟ್ಟರೆ ಮತ್ತೇನು ಅಭಿಪ್ರಾಯ ವ್ಯಕ್ತ ಪಡಿಸಲು ಸಾಧ್ಯ. ತಮ್ಮ ಆರೋಗ್ಯಕರ ಪ್ರತಿಕ್ರತಿಯೆಗೆ ಧನ್ಯವಾದಗಳು.
ಪಾರ್ಥಸಾರಥಿ ಅಕ್ಟೋಬರ್ ೨೮, ೨೦೧೩ · ೧೩ ವರ್ಷಗಳ ಹಿಂದೆ
ಅಪ್ಪ ಹಾಗು ಅಜ್ಜಿಯ ಹಾಗೆ ನನ್ನನ್ನೂ ಕೊಲ್ಲುವರು ಎನ್ನುತ್ತಾರಂತೆ... ಬಹುಶಃ ಆ ಭಯಕ್ಕೆ ಪ್ರಧಾನಿ ಪಟ್ಟವೇರಲು ಹಿಂಜರಿಯುತ್ತಿರುವರೂ ಎನ್ನುವಿರಾ? ಗಣೇಶರು ಹೇಳಿದಂತೆ ೧೧೦ ಕೋಟಿ ಜನರಲ್ಲಿ ಅಂತಹ ಅನನುಭವಿಯ ಹೊರತಾಗಿ ಯಾರು ಅರ್ಹರೇ ಎಲ್ಲವೇ ? . ಬೇರೆ ಪಕ್ಷ ಬಿಡಿ ಕಡೆಗೆ ಕಾಂಗ್ರೆಸಿನ್ನಲ್ಲಿ ಸಹ ಪ್ರಧಾನಿ ಪಟ್ಟವೇರಲು ಅವನನ್ನು ಹೊರತು ಪಡಿಸಿ ಯಾರು ಸಿದ್ದರಿಲ್ಲ ಅನ್ನುವದಾದರೆ , ಪಕ್ಷವನ್ನು ಗೆಲ್ಲಿಸಿ ಎಂದು ಏಕಾದರು ಕೇಳಬೇಕು ಅರ್ಥವಾಗುತ್ತಿಲ್ಲ.
ಗಣೇಶ ಅಕ್ಟೋಬರ್ ೨೯, ೨೦೧೩ · ೧೩ ವರ್ಷಗಳ ಹಿಂದೆ
(ಬಹುಷಃ ನಾನು ಎರಡು ಸಲ ಒತ್ತಿದ್ದಕ್ಕೆ ಇದು ಖಾಲಿಯಾಗಿ ನನ್ನ ಕಂಪ್ಯೂಟರ್‌ನಲ್ಲಿ ಕಾಣಿಸುತ್ತಿತ್ತು. ಅದಕ್ಕೇ ಭರ್ತಿ ಮಾಡುತ್ತಿರುವೆ ) ಪಾಟೀಲರು ಪ್ರತಿಕ್ರಿಯೆ ನೀಡುತ್ತಾ- "ತಮ್ಮ ಆರೋಗ್ಯಕರ ಪ್ರತಿಕ್ರತಿಯೆಗೆ ಧನ್ಯವಾದಗಳು." ಪ್ರತಿಕ್ರಿಯೆ ಇರಬಹುದು. ಆದರೆ ಆರೋಗ್ಯಕರ ಎಂದೇಕೇ..? ನನ್ನ ಇತರ ಪ್ರತಿಕ್ರಿಯೆಯಿಂದ ಯಾರಿಗಾದರೂ "ಅನಾರೋಗ್ಯ"ವಾಗಿದೆಯಾ?:) ********** ಸಂಪದದಲ್ಲಿ "ಸಮೀಕ್ಷೆ" ಚೆನ್ನಾಗಿದೆ. ಪ್ರತಿದಿನದ ಮುಖ್ಯನ್ಯೂಸ್‌ಗೆ +ಸಮೀಕ್ಷೆಗೆ ಒಂದು ಕಾಲಂ ಇದ್ದರೆ- ದಿನದಿನದ ವರ್ತಮಾನದ ಬಗ್ಗೆ ಸಂಪದಿಗರ ಪ್ರತಿಕ್ರಿಯೆ ಅರಿಯಬಹುದು.

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಕೃಷಿ ಪರಾಶರ (ಕನ್ನಡ)
20% ರಿಯಾಯಿತಿ
WhatsApp X (Twitter) Telegram

ಕೃಷಿ ಪರಾಶರ (ಕನ್ನಡ)

ಮಹರ್ಷಿ ಪರಾಶರ; ಸಂಕಲನ ಮತ್ತು ಸಂಪಾದನೆ: ಹರಿಪ್ರಸಾದ್ ನಾಡಿಗ್

₹280.80 ₹351.00
20% ರಿಯಾಯಿತಿ
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

Data Deletion Instructions

Data Deletion Instructions

ಸಂಪದ ನಿರ್ವಹಣೆ ತಂಡ ಡಿಸೆಂ ೦೧
ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಸಂಪದ ನಿರ್ವಹಣೆ ತಂಡ ನವೆಂ ೦೧
ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭

ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭

ಸಂಪದ ನಿರ್ವಹಣೆ ತಂಡ ಆಗಸ್ಟ್ ೦೮
ಭಾರತದ ನೌಕಾಸೇನೆ ಮತ್ತೆ ಮತ್ತೆ ಅಪಘಾತಗಳನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ,

ಭಾರತದ ನೌಕಾಸೇನೆ ಮತ್ತೆ ಮತ್ತೆ ಅಪಘಾತಗಳನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ,

ಸಂಪದ ನಿರ್ವಹಣೆ ತಂಡ ಮಾರ್ಚ್ ೦೮
೨೦೧೪ರ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಅಭಿಪ್ರಾಯದಂತೆ ಯಾರಿಗೆ ಬಹುಮತ ಸಿಗಬಹುದು?

೨೦೧೪ರ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಅಭಿಪ್ರಾಯದಂತೆ ಯಾರಿಗೆ ಬಹುಮತ ಸಿಗಬಹುದು?

ಸಂಪದ ನಿರ್ವಹಣೆ ತಂಡ ಜನ ೧೩
ಆ ಆ ಪ ಜಯಭೇರಿ ಬಾರಿಸಿದೆ. ಆದರೆ ಈ ಪಕ್ಷ, ನಿಮ್ಮ ಅಭಿಪ್ರಾಯದಲ್ಲಿ...

ಆ ಆ ಪ ಜಯಭೇರಿ ಬಾರಿಸಿದೆ. ಆದರೆ ಈ ಪಕ್ಷ, ನಿಮ್ಮ ಅಭಿಪ್ರಾಯದಲ್ಲಿ...

ಸಂಪದ ನಿರ್ವಹಣೆ ತಂಡ ಡಿಸೆಂ ೧೦
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್