Sampada
ಸಂಪದ ಹೊಸ ಚಿಗುರು, ಹಳೆ ಬೇರು
ಲಾಗಿನ್ ನೋಂದಣಿ
ಮುಖಪುಟ ನಿಘಂಟು ಪುಸ್ತಕ ಸೂಚಿ ಸರಣಿಗಳು ಬರಹಗಾರರು ಆರ್ಕೈವ್ ವರ್ಗಗಳು ಪುಸ್ತಕ ಸಂಪದ
ಮುಖಪುಟ ಆರ್ಕೈವ್ ವರ್ಗಗಳು ಬರಹಗಾರರು ಸರಣಿಗಳು ಅರಳಿಕಟ್ಟೆ ಪುಸ್ತಕ ಸಂಪದ ನಿಘಂಟು ಪುಸ್ತಕ ಸೂಚಿ ಹುಡುಕಿ
ಲಾಗಿನ್ ನೋಂದಣಿ
ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕನ್ನಡ English

ಸರದಾರ್ ಪಟೇಲರ ಅತಿ ದೊಡ್ಡ ಪ್ರತಿಮೆ ರೆಡಿಯಾಗಲಿದೆಯಂತೆ. ಈ ಪ್ರತಿಮೆಯ ಉದ್ದೇಶ

ಸ
ಸಂಪದ ನಿರ್ವಹಣೆ ತಂಡ
ಅಕ್ಟೋಬರ್ ೩೧, ೨೦೧೩ ೫,೯೨೪ ವೀಕ್ಷಣೆಗಳು
ಮುಂದಿನ ಲೇಖನ
Data Deletion Instructions
WhatsApp X (Twitter) Telegram Facebook
ಪ್ರಕಟಿಸಿದ ದಿನಾಂಕ: ಅಕ್ಟೋಬರ್ ೩೧, ೨೦೧೩ | ನವೀಕರಿಸಿದ ದಿನಾಂಕ: ಜೂನ್ ೨೩, ೨೦೨೬

ಪೋಸ್ಟನ್ನು ಫ್ಲ್ಯಾಗ್ ಮಾಡಿ

ಕಾರಣ:

ಏಕೆ ಫ್ಲ್ಯಾಗ್ ಮಾಡುತ್ತಿದ್ದೀರಿ ಎಂಬುದನ್ನು ಇಲ್ಲಿ ಬರೆಯಬಹುದು (ಐಚ್ಛಿಕ).

ಪ್ರತಿಕ್ರಿಯೆ (10)

ಪ್ರತಿಕ್ರಿಯೆ ಮಾಡಲು ಲಾಗಿನ್ ಆಗಿ
ಹನುಮಂತ ಅನಂತ ಪಾಟೀಲ ಅಕ್ಟೋಬರ್ ೩೧, ೨೦೧೩ · ೧೩ ವರ್ಷಗಳ ಹಿಂದೆ
ಮಾನ್ಯರೆ ವಂದನೆಗಳು ಸರ್ದಾರ ಪಟೇಲರ ಅತಿ ದೊಡ್ಡ ಪ್ರತಿಮೆ ತಯಾರಿಸುವ ಉದ್ದೇಶ ರಾಜಕೀಯ ಲಾಬ ಪಡೆಯುವ ಸ್ಪಷ್ಟ ಹುನ್ನಾರ, ಇದು ನರೇಂದ್ರ ಮೋದಿಯ ಜನ ಸಾಮಾನ್ಯರ ಅಮಾಯಕ ಲಾಭ ಪಡೆಯುವ ದೂರಾಲೋಚನೆ ಎನ್ನ ಬಹುದು.
ಗಣೇಶ ಅಕ್ಟೋಬರ್ ೩೧, ೨೦೧೩ · ೧೩ ವರ್ಷಗಳ ಹಿಂದೆ
ಅಮೆರಿಕ ಮೋದಿಗೆ ವೀಸಾ ನಿರಾಕರಿಸಿದಾಗ, ಅಮೆರಿಕಾದ "Statue of liberty"ಗೆ ಸವಾಲು ಹಾಕುವಂತೆ ಅದಕ್ಕಿಂತ ದೊಡ್ಡದಾದ "Statue of unity"ಮಾಡಲು ಮೋದಿ ಮತ್ತು ಅವರ ಬಳಗ ಹೊರಟಿರುವುದು. ಸರ್ದಾರ್ ಪಟೇಲರ ನೆನಪಿಗಾಗಿ ೨೦೦೦ಕೋಟಿಯ ಪ್ರತಿಮೆಯೇ ಬೇಕಾಗಿರಲಿಲ್ಲ. "ಪಟೇಲರು ಕಾಂಗ್ರೆಸ್ಸಿಗರು" ಎಂದು ರಾಜಕೀಯ ಮಾಡುತ್ತಿರುವುದು ಕಾಂಗೈಗಳು. ವೈಯಕ್ತಿಕ ಪ್ರತಿಷ್ಠೆಗಾಗಿ( ಪ್ರವಾಸೋದ್ಯಮ ಅಭಿವೃದ್ಧಿ ಎಂದೆಲ್ಲಾ ಹೇಳಿದರೂ) ಈ ಹುಚ್ಚು ಸಾಹಸ. ಇದನ್ನೇ ಸವಾಲಾಗಿ ಸ್ವೀಕರಿಸಿ ಕನ್ನಂಬಾಡಿ ಕಟ್ಟೆ ಎದುರು ಸರ್ದಾರ್ ಪ್ರತಿಮೆಗಿಂತಲೂ ದೊಡ್ಡ "ಇಂದಿರಾ ಪ್ರತಿಮೆ"(Statue of shakti) ಸ್ಥಾಪಿಸಲು ಇಲ್ಲಿನ ಕಾಂಗೈಗಳು ಹೊರಟರೆ..? :(
Anand Prasad ನವೆಂಬರ್ ೦೧, ೨೦೧೩ · ೧೩ ವರ್ಷಗಳ ಹಿಂದೆ
ಸರ್ದಾರ್ ಪಟೇಲರು ಗಾಂಧಿ ಅನುಯಾಯಿ. ಆದರೆ ಮೋದಿ ಆರೆಸ್ಸೆಸ್ ಅನುಯಾಯಿ. ಸ್ವತಃ ಪಟೇಲರೇ ಗಾಂಧಿ ಹತ್ಯೆಗೆ ಅರೆಸ್ಸೆಸ್ ಸಿದ್ಧಾಂತಗಳು ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಮೋದಿ 2070 ಕೋಟಿ ರೂಪಾಯಿ ಮೊತ್ತದ ಅಪಾರ ಹಣ ಕೇವಲ ಪ್ರತಿಮೆಗೆ ವಿನಿಯೋಗಿಸುವುದು ಈ ದೇಶದ ಬಡಬಗ್ಗರಿಗೆ ಎಸಗುವ ಘೋರ ಅಪಚಾರ ಅದೂ ಸರಳ ಜೀವನವನ್ನು ಪಾಲಿಸಿದ ಪಟೇಲರ ಹೆಸರಿನಲ್ಲಿ. ಪಟೇಲರ ಹೆಸರಿನಲ್ಲಿ ಮೋದಿ ರಾಷ್ಟ್ರ ನಾಯಕನಾಗಲು ಹವಣಿಸುತ್ತಿರುವುದು ಸ್ಪಷ್ಟ.
RAMAMOHANA.N ನವೆಂಬರ್ ೦೫, ೨೦೧೩ · ೧೩ ವರ್ಷಗಳ ಹಿಂದೆ
ಏ...ಪಟೇಲರ‌ ಹೆಸರಿನಲ್ಲಿ ಒಂದಿಷ್ಟು ಬಿಲ್ ಮಾಡಕಿರ್ಬೇಕು ರಾಮೋ
ಚಲಪತಿ ವಿ ನವೆಂಬರ್ ೦೭, ೨೦೧೩ · ೧೨ ವರ್ಷಗಳ ಹಿಂದೆ
ರಾಜಕೀಯ
ಸಪ್ತಗಿರಿವಾಸಿ... ನವೆಂಬರ್ ೦೭, ೨೦೧೩ · ೧೨ ವರ್ಷಗಳ ಹಿಂದೆ
ಮೇಲ್ನೋಟಕ್ಕೆ ಇದು ಅಮೇರಿಕ ವೀಸ ನಿರಾಕರಿಸಿದ್ದಕ್ಕೆ -ಅಲ್ಲಿನ ದೈತ್ಯ ಪ್ರತಿಮೆಗೆ ಸೆಡ್ಡು ಹೊಡೆಯುವ ಹಾಗೆ ಹಾಗೂ ಇಲ್ಲಿನ ಎದುರಾಳಿ ರಾಜಕೀಯ ಪಕ್ಷಕ್ಕೆ ಮೈ ಚಿವುಟಿ ಎಚ್ಚರ ಆಗುವ ಹಾಗೆ ಮಾಡಿತು . ಈಗ ಎಲ್ಲೆಡೆ ಬಹು ದಿನಗಳ ನಂತರ ಪಟೇಲರ ಬಗ್ಗೆ ಅವರು ನಮ್ಮವರು ಎಂದು ಸ್ಪರ್ಧೆಗೆ ಬಿದ್ದ ರಾಜಕೀಯ ಪಕ್ಷಗಳು ..!! ಆ ಮೊತ್ತದ ಈ ಯೋಜನೆಗೆ ರೈತರ ಅನುಪಯೋಗಿ ಕಬ್ಬಿಣ ಹಳ್ಳಿ ಹಳ್ಳಿಯಿಂದ ತರಿಸಿ ಕಾಯಿಸಿ ಬೇಯಿಸಿ ಕರಗಿಸಿ ಪ್ರತಿಮೆ ನಿರ್ಮಾಣ ಎಂದರು . ಅದ್ಯಾಗ್ಗೂ ಈಗಾಗ್ಲೇ ಇರುವ ಪ್ರತಿಮೆಗಳು ಮೂರ್ತಿಗಳು ನೀರು(ಮಳೆ )ಚಳಿ ಬಿಸಿಲು ಮತ್ತು ಕಾಗೆ ಪಾಗೆಗಳ ಹಿಕ್ಕೆ ಕಾರಣ ವಿಕಾರವಾಗಿ -ವರ್ಷಕ್ಕೊಮ್ಮೆ ಮಾತ್ರ ನೀರ್ ಸ್ನಾನ ಮಾಡುವ ಯೋಗ ಕಾಣುತ್ತಿವೆ ,ಹೀಗಿರುವಾಗ ಪಟೇಲರ ಹೆಸರು ಅಜರಾಮರ ಮಾಡಲು ಈ ತರಹದ ದೈತ್ಯ ಕಸರತ್ತು ಅವಶ್ಯಕತೆ ಇರಲಿಲ್ಲ . ಅದರ ಬದಲಿಗೆ ರಸ್ತೆ -ಉದ್ಯಾನ -ನದಿ -ಸರೋವರ (ಆಗಲೇ ಒಂದು ಆಣೆಕಟ್ಟೆ ಗೆ ಹೆಸರಿದೆ )ಗಳಿಗೆ ಹೆಸರು ಇಕ್ಕಿದರೆ ಅವರ ಹೆಸರೂ ಸಾರ್ಥಕ .. ಸಧ್ಯ ಎದುರಾಳಿ ಪಕ್ಷದವರು ನಾವ್ ಪಟೇಲರ ಪ್ರತಿಮೆ ಮೀರಿಸುವ ಪ್ರತಿಮೆ ನಿರ್ಮಿಸುವೆವು ಎಂದು ಎಲ್ಲೋ ಹೇಳಿದ ಹಾಗಿಲ್ಲ .. !! ಸದ್ಯಕ್ಕೆ ಇದು ರಾಜಕೀಯ ಲೇಪಿತ ವಿಷ್ಯ ಅನಿಸುತ್ತಿದೆ .. ನಮ್ ಜನ ನಮ್ ಹಿರಿಯರು ಬೇಡ ಅಂದಿದ್ದೆ ಮಾಡೋದು .. ನಮ್ಮ ಹಿರಿಯರಿ ಗ್ ಯಾರಿಗೂ ತಾವ್ ಈ ಪ್ರತಿಮೆ ಮೂರ್ತಿಗಳಾಗಿ ಇಲ್ ನಡೆಯೋ ಘೋರ ಅವಮಾನ ಅಪರಾಧ ನೋಡುತ ಮೂಕ ಸಾಕ್ಷಿ ಆಗುವ ಅನಿಸಿರಲಿಲ್ಲ .. ಶುಭವಾಗಲಿ \।
ನಂದನ್ ಎಲ್. ಜಿ. ನವೆಂಬರ್ ೧೦, ೨೦೧೩ · ೧೨ ವರ್ಷಗಳ ಹಿಂದೆ
ರಾಜಕೀಯ‌ ಬಿಟ್ಟು ಬೇರೇನನ್ನು ಊಹಿಸಲು ಸಾಧ್ಯ‌
ಅಶೋಕ ಬಿ ಆರ್ ಡಿಸೆಂಬರ್ ೦೩, ೨೦೧೩ · ೧೨ ವರ್ಷಗಳ ಹಿಂದೆ
ಅರಾಜಕತೆಯ‌ ರಾಜಕೀಯ‌
ಶಿವರಾಮ್ ಕಲ್ಮಾಡಿ ಡಿಸೆಂಬರ್ ೦೪, ೨೦೧೩ · ೧೨ ವರ್ಷಗಳ ಹಿಂದೆ
ರಾಜಕೀಯದ ಇನ್ನೊಂದು ಮುಖ ದರ್ಶನ...
ನವೀನ್ ಕುಮಾರ್ ಕೆ.ಆರ್ ಡಿಸೆಂಬರ್ ೨೦, ೨೦೧೩ · ೧೨ ವರ್ಷಗಳ ಹಿಂದೆ
ಪಟೇಲರು ಕಾಂಗ್ರೇಸಿನವರೇ ಆದರೂ,ಕಾಂಗ್ರೆಸಿಗರು ಮಾಡದಂತಹ‌ ಸುಕಾರ್ಯವನ್ನು ಮೋದಿಯವರು ಮಾಡುತ್ತಿದ್ದಾರೆ.ಇದನ್ನೇಕೆ ರಾಜಕೀಯದ‌ ಮತ್ತೊಂದು ಮುಖ‌ ಎಂದು ಹೇಳುತ್ತಿದ್ದಾರೋ.ನನಗೆ ತಿಳಿಯುತ್ತಿಲ್ಲ‌.

ಪುಸ್ತಕ ಸಂಪದ

ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.

ಎಲ್ಲ ಪುಸ್ತಕಗಳು →
ಕೃಷಿ ಪರಾಶರ (ಕನ್ನಡ)
20% ರಿಯಾಯಿತಿ
WhatsApp X (Twitter) Telegram

ಕೃಷಿ ಪರಾಶರ (ಕನ್ನಡ)

ಮಹರ್ಷಿ ಪರಾಶರ; ಸಂಕಲನ ಮತ್ತು ಸಂಪಾದನೆ: ಹರಿಪ್ರಸಾದ್ ನಾಡಿಗ್

₹280.80 ₹351.00
20% ರಿಯಾಯಿತಿ
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)
ಸೆಟ್
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು)

೪೬ ಪುಸ್ತಕಗಳ ಸೆಟ್

₹3,680.00
ಔಷಧೀಯ ಸಸ್ಯ ಸಂಪತ್ತು
WhatsApp X (Twitter) Telegram

ಔಷಧೀಯ ಸಸ್ಯ ಸಂಪತ್ತು

ಪಿ. ಎಸ್. ವೆಂಕಟರಾಮ ದೈತೋಟ

₹500.00
ಶ್ರೀ ರಾಮಾಯಣ ದರ್ಶನಂ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಶ್ರೀ ರಾಮಾಯಣ ದರ್ಶನಂ

ಕುವೆಂಪು

₹285.00 ₹300.00
5% ರಿಯಾಯಿತಿ
ಬಡವರ ವೈದ್ಯ
5% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಬಡವರ ವೈದ್ಯ

ಡಾ। ಎಮ್. ಗೋಪಾಲಕೃಷ್ಣ ರಾವ್

₹513.00 ₹540.00
5% ರಿಯಾಯಿತಿ
ಕಾನೂರು ಹೆಗ್ಗಡತಿ
4% ರಿಯಾಯಿತಿ
WhatsApp X (Twitter) Telegram
ಕೇವಲ ೩ ಪ್ರತಿಗಳು ಉಳಿದಿವೆ.

ಕಾನೂರು ಹೆಗ್ಗಡತಿ

ಕುವೆಂಪು

₹518.40 ₹540.00
4% ರಿಯಾಯಿತಿ
ಮಲೆಗಳಲ್ಲಿ ಮದುಮಗಳು
4% ರಿಯಾಯಿತಿ
WhatsApp X (Twitter) Telegram
ಕೇವಲ ೬ ಪ್ರತಿಗಳು ಉಳಿದಿವೆ.

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು

₹520.00 ₹540.00
4% ರಿಯಾಯಿತಿ
ಅಪರೋಕ್ಷ
ಹೊಸತು 10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಅಪರೋಕ್ಷ

ಸಹನಾ ವಿಜಯಕುಮಾರ್

₹324.00 ₹360.00
10% ರಿಯಾಯಿತಿ
ಪರ್ವ
5% ರಿಯಾಯಿತಿ
WhatsApp X (Twitter) Telegram
ಕೇವಲ ೨ ಪ್ರತಿಗಳು ಉಳಿದಿವೆ.

ಪರ್ವ

ಎಸ್ ಎಲ್ ಭೈರಪ್ಪ

₹821.75 ₹865.00
5% ರಿಯಾಯಿತಿ
ಮಾಗಧ
10% ರಿಯಾಯಿತಿ
WhatsApp X (Twitter) Telegram
ಕೇವಲ ೪ ಪ್ರತಿಗಳು ಉಳಿದಿವೆ.

ಮಾಗಧ

ಸಹನಾ ವಿಜಯಕುಮಾರ್

₹824.00 ₹915.00
10% ರಿಯಾಯಿತಿ

ಈ ಲೇಖನಗಳು ನಿಮಗೆ ಇಷ್ಟವಾಗಬಹುದು

Data Deletion Instructions

Data Deletion Instructions

ಸಂಪದ ನಿರ್ವಹಣೆ ತಂಡ ಡಿಸೆಂ ೦೧
ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್

ಸಂಪದ ನಿರ್ವಹಣೆ ತಂಡ ನವೆಂ ೦೧
ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭

ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭

ಸಂಪದ ನಿರ್ವಹಣೆ ತಂಡ ಆಗಸ್ಟ್ ೦೮
ಭಾರತದ ನೌಕಾಸೇನೆ ಮತ್ತೆ ಮತ್ತೆ ಅಪಘಾತಗಳನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ,

ಭಾರತದ ನೌಕಾಸೇನೆ ಮತ್ತೆ ಮತ್ತೆ ಅಪಘಾತಗಳನ್ನು ಎದುರಿಸುತ್ತಿದೆ. ಇದಕ್ಕೆ ಕಾರಣ,

ಸಂಪದ ನಿರ್ವಹಣೆ ತಂಡ ಮಾರ್ಚ್ ೦೮
೨೦೧೪ರ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಅಭಿಪ್ರಾಯದಂತೆ ಯಾರಿಗೆ ಬಹುಮತ ಸಿಗಬಹುದು?

೨೦೧೪ರ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಅಭಿಪ್ರಾಯದಂತೆ ಯಾರಿಗೆ ಬಹುಮತ ಸಿಗಬಹುದು?

ಸಂಪದ ನಿರ್ವಹಣೆ ತಂಡ ಜನ ೧೩
ಆ ಆ ಪ ಜಯಭೇರಿ ಬಾರಿಸಿದೆ. ಆದರೆ ಈ ಪಕ್ಷ, ನಿಮ್ಮ ಅಭಿಪ್ರಾಯದಲ್ಲಿ...

ಆ ಆ ಪ ಜಯಭೇರಿ ಬಾರಿಸಿದೆ. ಆದರೆ ಈ ಪಕ್ಷ, ನಿಮ್ಮ ಅಭಿಪ್ರಾಯದಲ್ಲಿ...

ಸಂಪದ ನಿರ್ವಹಣೆ ತಂಡ ಡಿಸೆಂ ೧೦
Sampada ಸಂಪದ

ಹೊಸ ಚಿಗುರು, ಹಳೆ ಬೇರು

ಅನ್ವೇಷಿಸಿ
  • ಮುಖಪುಟ
  • ಆರ್ಕೈವ್
  • ವರ್ಗಗಳು
  • ಸರಣಿಗಳು
  • ಬರಹಗಾರರು
  • ಹುಡುಕಿ
ವಿಭಾಗಗಳು
  • ಹರಿದಾಸ ಸಂಪದ
  • ಪುಸ್ತಕ ಸೂಚಿ
  • ನಿಘಂಟು
  • ಪಾಡ್‌ಕಾಸ್ಟ್
  • ಅರಳಿಕಟ್ಟೆ
  • ಪುಸ್ತಕ ಸಂಪದ
ಸಂಪದದ ಬಗ್ಗೆ
  • FAQ
  • ಶಿಪ್ಪಿಂಗ್ ಮತ್ತು ವಿತರಣೆ
  • ಗೌಪ್ಯತಾ ನೀತಿ
  • ಆ್ಯಪ್ ಪಡೆಯಿರಿ
  • RSS ಫೀಡ್
ಸಂಪದ ಆ್ಯಪ್ ಪಡೆಯಿರಿ
Download on the App Store Get it on Google Play
© 2026 ಸಂಪದ - Sampada.net
Technology, Support by Saaranga

ಸಂಪದಕ್ಕೆ ಸ್ವಾಗತ

ಒಂದೇ ಕ್ಲಿಕ್‌ನಲ್ಲಿ ಲಾಗಿನ್ ಆಗಿ

Google ಮೂಲಕ ಮುಂದುವರಿಯಿರಿ Apple ಮೂಲಕ ಮುಂದುವರಿಯಿರಿ

ಹೊಸಬರೇ? Google ಅಥವಾ Apple ಮೂಲಕ ಮುಂದುವರಿದರೆ ನಿಮ್ಮ ಸಂಪದ ಖಾತೆ ತಾನಾಗಿ ಸಿದ್ಧವಾಗುತ್ತದೆ — ಪಾಸ್‌ವರ್ಡ್ ಬೇಕಿಲ್ಲ.

ಅಥವಾ
ಪಾಸ್‌ವರ್ಡ್ ಮರೆತಿರಾ?
ಇಮೇಲ್ ಮೂಲಕ ಹೊಸ ಖಾತೆ ಬೇಕೆ? ನೋಂದಾಯಿಸಿ

ನಿಮ್ಮ ಭಾಷೆ ಆಯ್ಕೆಮಾಡಿ Choose your language

ಸಂಪದದ ಮೆನುಗಳು ಮತ್ತು ಬಟನ್‌ಗಳು ಯಾವ ಭಾಷೆಯಲ್ಲಿರಬೇಕು? Which language should Sampada's menus and buttons use?

ಕನ್ನಡ ಮೆನು, ಬಟನ್‌ಗಳು ಕನ್ನಡದಲ್ಲಿ English Menus and buttons in English

ಲೇಖನಗಳು, ಪುಸ್ತಕಗಳು ಅವುಗಳ ಮೂಲ ಭಾಷೆಯಲ್ಲೇ ಇರುತ್ತವೆ. ಪುಟದ ಮೇಲಿನ ಕನ್ನಡ | English ಬಟನ್‌ನಿಂದ ಯಾವಾಗ ಬೇಕಾದರೂ ಬದಲಿಸಬಹುದು. Articles and books stay in their original language. Change this any time with the ಕನ್ನಡ | English switch at the top of the page.

ಕಾರ್ಟ್

ಒಟ್ಟು ₹
🎉 ಒಟ್ಟು ಉಳಿತಾಯ: ₹

ಶಿಪ್ಪಿಂಗ್ ವೆಚ್ಚ ಚೆಕ್‌ಔಟ್‌ನಲ್ಲಿ ಸೇರಿದೆ.

ಖರೀದಿಸಲು ಮುಂದುವರಿಯಿರಿ

ಖಾತೆ ಅಗತ್ಯವಿಲ್ಲ — ಅತಿಥಿಯಾಗಿ ಖರೀದಿಸಬಹುದು. ಈಗಾಗಲೇ ಖಾತೆ ಇದೆಯೇ? ಸೈನ್ ಇನ್