ಕೊಳ್ಳೇಗಾಲದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ

ವಿಶ್ವವಿದ್ಯಾಲಯದಲ್ಲಿ ನವರತ್ನ ಜೋತಿರ್ಲಿಂಗಗಳ

ಪ್ರದರ್ಶನ ನಡೆಯುತ್ತಿದೆ. ಸಂಪನ್ನ ಸಮಾರೋಪ ದಿ-5-4-2014ರಂದು

ದಿವ್ಯ ಸಾನಿಧ್ಯ:ರಾಜಯೋಗಿನಿ ಬಿ.ಕೆ. ಪ್ರಭಾಮಣಿ.

ಅತಿಥಿ:ಎಸ್ ದತ್ತೇಶ ಕುಮಾರ್, ಜಿ.ಮಹಾದೇವ.

ಮನೋರಖ್ಖಿತ ಬಂತೇಜಿ.

ಶಿವರಾತ್ರಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಉಪನ್ಯಾಸ:

ರಾಜಯೋಗಿನಿ ಬಿ.ಕೆ. ರೂಪ.

-ನಾನಾ .ಕೊಳ್ಳೇಗಾಲ