ಅಪ್ಪಟ ಕನ್ನಡ ಶಬ್ದಗಳ ಬಳಕೆ ಹೆಚ್ಚಿಸಲು ಹಳೆಗನ್ನಡದ ಹುಡುಕಾಟವಾಗಬೇಕು ನುಡಿ ಪಂಡಿತರು ಹೇಳಿದ್ದಾರೆ. ಹಳೆಗನ್ನಡ ಕಶ್ಟ ಮತ್ತು ಜಡ ಎಂಬ ಅನಿಸಿಕೆ ತೊರೆದು ಅದನ್ನು ಅರಿಯುವ ಬಗ್ಗೆ ಜತುನಗೈಯಿರಿ ಎಂದು ಹೇಳಿದ್ದಾರೆ. ಅಳಿಯುತ್ತಿರುವ ಹಳೆಗನ್ನಡದ ಒರೆಗಳನ್ನು ಉಳಿಸಿ ಬೆಳೆಸುವ ಹೊಣೆ ಕನ್ನಡಿಗರದು.
ಇವತ್ತಿನ ವಿ.ಕ.ದಲ್ಲಿ ಇದರ ಬಗ್ಗೆ ಬರಹ ಬೆಳಕಿಗೆ ಬಂದಿದೆ.
___LINK_OPEN_href="http://vijaykarnatakaepaper.com/pdf/2007/06/25/20070625a_005101004.jpg"___http://vijaykarnatakaepaper.com/pdf/2007/06/25/20070625a_005101004.jpg
ಸಂಪದದಲ್ಲಿ ಹಲವು ಸಂಪದಿಗರು ಇದ್ರ ಬಗ್ಗೆ ಬ್ಲಾಗುತ್ತಿದ್ದರೂ ಇದಕ್ಕೆ ಒತ್ತಾಸೆಯಾಗಿ ನುಡಿ ಪಂಡಿತರು ಹೇಳಿಕೆ ನೀಡಿರುವುದು ಒಳ್ಳೆಯ ಬೆಳವಣಿಗೆ.
ಇನ್ನಾದರೂ ಕನ್ನಡಿಗರೂ ಎಚ್ಚೆತ್ತುಕೊಳ್ಳುತ್ತಾರೆ ಅನ್ಕೊಳ್ಳಬಹುದೇ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!