___LINK_OPEN_href="http://vijaykarnatakaepaper.com/pdf/2007/06/25/20070625a_008101002.jpg" target="_blank" title="ನೆಟ್ ನೋಟ"___ನೆಟ್ನೋಟ ಅಂಕಣ ಬರಹ-ವಿಜಯ ಕರ್ನಾಟಕ-ಸುಧೀಂದ್ರ ಹಾಲ್ದೊಡ್ಡೇರಿ
ಸುನೀತ ವಿಲಿಯಮ್ಸ್ ವಿಶ್ವ ದಾಖಲೆ ಅವಧಿ ಬಾಹ್ಯಾಕಾಶದಲ್ಲಿ ವಾಸವಾಗಿದ್ದು ಇದೀಗ ಭೂಮಿಗೆ ಮರಳಿದ್ದಾರೆ. ತಡವಾಗಿ ಮರಳಿದ ಕಾರಣ ಜನರು ಧೃತಿಗೆಡುವಂತಾಯಿತು. ಭಾರತೀಯ ಮೂಲದ ಸುನೀತಾ ಸುರಕ್ಷಿತವಾಗಿ ಭೂಮಿಗೆ ಮರಳುವಂತೆ ಹಲವೆಡೆ ಪೂಜೆ ಪುನಸ್ಕಾರಗಳು ನಡೆದುವು. ಪೂಜೆಗಳ ಪ್ರಭಾವವೋ,ವಿಜ್ಞಾನಿಗಳ ಎಚ್ಚರಿಕೆಯ ಕಾರಣವೋ ಅಲ್ಲ ಅದೃಷ್ಟ ನೆಟ್ಟಗಿದ್ದದುಕೋ ಸುನೀತಾ ಕಲ್ಪನಾ ಚಾವ್ಲಾ ಹಾಗೆ ಆಗಲಿಲ್ಲ. ಆದರೆ ಸುನೀತಾ ಕಾರಣ ಮಕ್ಕಳು ಬಾಹ್ಯಾಕಾಶ ಯಾನದ ಕನಸು ಕಾಣಲು ಕಾರಣವಾಯಿತು ಎನ್ನುವುದು ಸುಳ್ಳಲ್ಲ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ
ಚುಕ್ಕುಬುಕ್ಕಿನಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)