ವಿಪರ್ಯಾಸ
ಸದಾ ದೇವರ ಭಕ್ತಿಯಲ್ಲಿರುತ್ತಿದ್ದ ಒಬ್ಬಾತ ಎಲ್ಲಿಯೇ ಆಗಲಿ ಗುಡಿಗೋಪುರ ಕಂಡ ತಕ್ಷಣ ದೇವರಿಗೊಂದು ನಮಸ್ಕಾರ ಹಾಕುವುದು ಅವನಿಚ್ಛೆ, ಒಂದು ದಿನ ಮೋಟಾರ್ ಬೈಕಿನಲ್ಲಿ ಹೋಗುತ್ತಿರುವಾಗ ದೇವಸ್ಥಾನ ಕಾಣಿಸಿತು, ತಿರುಗಿ ದೇವರಿಗೆ ನಮಸ್ಕಾರ ಹಾಕಿದ, ತಿರುವಿನಿಂದ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆಯಿತು, ಭಕ್ತ ಸ್ಥಳದಲ್ಲೇ ಸಾವನ್ನಪ್ಪಿದ, ತಿರುಗಿ ನೋಡದೆ ದೇವರು ಮರೆಯಾದ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!