ಬಾವಗಳಿಂದ ಉಕ್ಕಿ ಹರಿದ

ಆ ಕಡಲಿಗೆ ಕರೆದ

ಬಾವತೀರದ ಕೆನ್ನಾಲಿಕೆಗೆ

ಅಪ್ಪಳಿಸಿದ ಅಲೆಗೂ ಅರಿವಿಲ್ಲ

ಕಡಲ ತೀರದಲ್ಲೇ

ಓಣಗಿದ ಮರಕ್ಕೆ

ಬಾಯಾರಿಕೆ ಎಂದರೆ

ಅದು ನೀರಲ್ಲೇ ಸತ್ತುಹೋಗಿತ್ತು

ವೈಯಾರದಿಂದ ಸಿಂಗಾರಗೊಂಡು

ಆ ಕಡಲ ಕೆನ್ನಾಲಿಕೆಗೆ

ನೀನು ಕೊಟ್ಟ ಮಾತು

ಕಡಲಲ್ಲಿ ದೊರೆತ ಮುತ್ತು

ಅವೆರಡಕ್ಕೂ ಈಗ ವೈಯಾರ