ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೇಳಿಸಿದ್ದು....
ಗಣಿತದ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ, ಕಾಲಾಡಿಸುತ್ತಾ ಕುಳಿತ್ತಿದ್ದ ಹುಡುಗನಿಗೆ
"ನಿಮ್ಮಪ್ಪ ಟೈಲರ್ರೇನೋ?" ಅಂತ ಕಿಚಾಯಿಸಿದರು.
ಅದಕ್ಕೆ ಅವನು "ಯಾಕ್ಸಾರ್, ನೀವು ಚಡ್ಡಿ ಹೊಲಿಸಬೇಕಿತ್ತಾ?" ಅಂದುಬಿಡುವುದೇ?
--- --- --- --- --- --- --- --- ---
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!