ಏಕಾಗ್ರತೆ ಸಾಧಿಸಲು ಕೆಲವರು ಕಣ್ಣು ಮುಚ್ಚಿಕೊಳ್ಳುತ್ತಾರೆ. ಕೆಲವರು ಸಿಗರೇಟ್ ತುದಿಗೆ ಬೆಂಕಿ ಹಚ್ಚಿ, ಬಿಳಿ ಮೋಡಗಳ ಸೃಷ್ಟಿಸುತ್ತಾರೆ. ಇನ್ನೂ ಕೆಲವರು ನಾಲಿಗೆ ಹೊರಚೆಲ್ಲಿ, ಎಡಕ್ಕೆ ಬಲಕ್ಕೆ ನಾಲಿಗೆಯನ್ನು ವಾಕಿಂಗ್ ಮಾಡಿಸುತ್ತಾರೆ! ನಾಲಿಗೆ ಹೊರಚಾಚುವುದರಿಂದ ಯಾರಿಗೇನು ನಷ್ಟವಿಲ್ಲ. ಅವರ ನಾಲಿಗೆ, ಅವರಿಷ್ಟ ಬಿಡಿ! ಇಷ್ಟಕ್ಕೂ ನಾಲಿಗೆ ಹೊರಚಾಚಲು ಏನು ಕಾರಣ? ಅದರಿಂದ ಏನಾದರೂ ಅನುಕೂಲವಿದೆಯಾ? ತಿಳಿಯೋಣ ಬನ್ನಿ

___LINK_OPEN_href="http://thatskannada.oneindia.in/column/vichitranna/index.html" target="_blank" title="ವಿಚಿತ್ರಾನ್ನ"___ಓದಿ ವಿಚಿತ್ರಾನ್ನ ಅಂಕಣ ಶ್ರೀವತ್ಸ ಜೋಷಿಯವರದ್ದು...........