ಸುಧೀಂದ್ರ ಹಾಲ್ದೊಡ್ಡೇರಿ ಅವರ ___LINK_OPEN_href="http://vijaykarnatakaepaper.com/pdf/2007/08/20/20070820a_008101002.jpg" target="_blank" title="netnota"___ನೆಟ್ನೋಟ ಓದಿ
ನೀವು ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ರಿ. ನಾಲ್ಕು ಸಾಲು ದಾಟಿ ಬರುವ ಬದಲು ಫೋನ್ ಮಾಡಿದೆ. ಸ್ವಿಚ್ ಆಫ್ ಎಂಬ ಸಂದೇಶ ಬರ್ತಿತ್ತು. ನಮ್ಮಂಥವರ ಕರೆ ಬಂದೊಡನೆ ಸ್ವಯಂಚಾಲಿತವಾಗಿ ಇಂಥ ಸಂದೇಶಗಳು ಬರುವಂತೆ ಮಾಡಿದ್ದೀರಾ?’ - ಪುಸ್ತಕ ಬಿಡುಗಡೆಯ ಸಮಾರಂಭವೊಂದರಲ್ಲಿ ಕಂಡ ಪತ್ರಕರ್ತ ಗೆಳೆಯ ಶ್ಯಾಮ್ ಅವರನ್ನು ಪ್ರಶ್ನಿಸಿದೆ.
ಪ್ರತಿಕ್ರಿಯೆ (1)