ಅಂದು ನಾನಂದುಕೊಂಡೆ ನನ್ನ ಹೊರಗಿರುವರ ಹೃದಯಕ್ಕೆ ಮಿಡಿಯಲು ಬಾರದೆಂದು...
ವರುಷಗಳ ಕಾಲ ಅದನು ಅಲಕ್ಷಿಸುತಲೇ ಮುನ್ನಡೆದೆ...
ಅದೀಗ ಮಿಡಿಯಲಾರಂಭಿಸಿದೆ, ಮಾತನಾಡುತಿದೆ..
ನನ್ನೊಡನೆಯಲ್ಲ, ಇನ್ನೊಂದು ಹೃದಯದೊಡನೆ!