ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ
ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....?
ನಿನ್ಕಣ್ಗಳ ನೋಡಿದಾ ಹರ್ಷ
ಏಳೆಬಿಸಿಲ ಕಿರಣಗಳ ಸ್ಪರ್ಷ
ತುಂಬಿತುಳುಕುವಾ ಆ ಕಾಂತಿ
ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ
ನಿನ್ನ ಆ ಹೆಜ್ಜೆ...... ಆ ನಸುನಗೆ.......
ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ
ಅಹುದು ನೀನೇ ಅನುರಾಗದ ಆದ್ಯ ದೇವತೆ
ನೀಗಿಸು ಕಷ್ಟಜೀವನದ ಆಸರೆಯಾ ಕೊರತೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!