ಚುನಾವಣಾ ಆಯುಕ್ತರ ಬಿಗುನಿಲುವಿನಿಂದ, ಬೀದಿಗಳು ವಿಕಾರವಾಗುವದು ಮತ್ತು ಶಬ್ದ ಮಾಲಿನ್ಯವಾಗುವದು ತಪ್ಪಿದೆ, ಜನರಿಗೆ ಇದರಿಂದ ಆರಾಮವಾಗುದೆ. ಆದರೆ ಚುನಾವಣಾ ಅಯುಕ್ತರು ಹಣ ಹಂಚುವದನ್ನು ತಡೆಯಬಾರದಿತ್ತು, ಈ ಸಂದರ್ಬದಲ್ಲಾದರೂ ಕೊಳೆಯುತ್ತಿರುವ ಕಪ್ಪುಹಣಾ ಚಲಾವಣೆಗೆ ಬರುತ್ತಿತ್ತು, ಜನರೂ ಸಹ ಜಾಣರಿದ್ದಾರೆ, ಎಲ್ಲರಿಂದಲೂ ದುಡ್ಡು ಪಡೆದು ಕೊನೆಗೆ ತಮ್ಮ ಮನಸಿಗೆ ಹಿಡಿಸಿದವರಿಗೆ ಮತ ಹಾಕುತ್ತಿದ್ದರು. ಈಗ ಕಪ್ಪು ಹಣ ಹೊರಬರಲು ಇದ್ದ ದೊಡ್ಡ ರಂದ್ರ ಮುಚ್ಚಿದಂತಾಗಿದೆ.
ಇದಕ್ಕೆ ಇರುವ ಬೇರೆ ಮುಖಗಳ ಬಗ್ಗೆ ಹೆಚ್ಚಿಗೆ ತಿಳಿದವರು ಬರೆಯಿರಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಣ್ಯಕೋಟಿ ಎಂಬ ಗೋವಿನ ಹಾಡು
ಸೋಂಬೇರಿ ನಾ ಸೋಮಾರಿ ನಾ ?
ವಿಪರ್ಯಾಸ
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!