ಬ್ಯಾಡದ್ದು ನೂರಾರು, ಬ್ಯಾಕದ್ದು ಯಾವುದೋಒಂದು
ಇವೆ ಸದ್ದು ಹಲ್ವಾರು, ಇಲ್ಲ ಸರಹದ್ದು ಇದ್ಕೊಂದು
ಜಾಡಿಸ್ತೈತೆ ಒಮ್ಮೆ ಹುರ್ಕೊಂಡು, ನಗ್ಸ್ತೈತೆ ಮತ್ತೊಮ್ಮೆ ಹಾರ್ಕೊಂಡು
ಉರುಸ್ತೈತೆ ಇನ್ನೂ ಹೊತ್ತಾರೆ, ಮಲಗ್ಸ್ತೈತೆ ಅನ್ನು ಮರ್ತಾರೆ
ತೋರ್ಸ್ತೈತೆ ಕಂಡದ್ ಚೆಲುವೆನಾ, ಹೆದ್ರಸ್ತೈತೆ ಹತ್ತ್ರ ಹೋದಾಗ
ಕಾಣ್ತೀನಿ ತಪ್ದೇ ದಿನ್ದಿನಾ, ಪಡ್ತೀನಿ ಆಶ್ಚರ್ಯ ಮರುದಿನಾ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!