ಯಾವಾಗಲೂ ನಿಮ್ಮ ದೋಷ ಹಾಗು ಅಶುದ್ಧ ವೃತ್ತಿಗಳನ್ನೇ ನೋಡುತ್ತಿರಬೇಡಿ.ಅದರಿಂದ ನಿರುತ್ಸಾಹವಾಗಿತ್ತದೆ.ಶ್ರದ್ಧೆ ದುರ್ಬಲವಾಗುತ್ತದೆ.ಮುಂದಿರುವ ಕತ್ತಲೆಯತ್ತ ದೃಷ್ಟಿ ಹರಿಸುವ ಬದಲು ಮುಂಬರಲಿರುವ ಜ್ಯೋತಿಯತ್ತ ಹೆಚ್ಚಾಗಿ ದೃಷ್ಟಿ ಪ್ರಸಾರಣ ಮಾಡಿ.ಶ್ರದ್ಧೆ,ಪ್ರಫುಲ್ಲತೆ,ಬರಲಿರುವ ಜಯದಲ್ಲಿ ಪೂರ್ಣ ಭರವಸೆ-ಇವೆಲ್ಲ ಅತ್ಯಂತ ಉಪಯುಕ್ತ.ಇವು ಪ್ರಗತಿಯನ್ನು ಕ್ಷಿಪ್ರವೂ,ಸುಲಭವೂ ಆಗಿ ಮಾಡುತ್ತವೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಸರ್ವರೊಳಗೊಂದಾದ ಮಂಕುತಿಮ್ಮ.
ಟೈಮಿಗಿಲ್ಲ ಟೈಮ್ ಸೆನ್ಸು
ಹಾಸ್ಯ-ಉತ್ತರ ಕರ್ನಾಟಕದ ಧಾಟಿಯಲ್ಲಿ ಹಾಲಿವುಡ್ ಸಿನಿಮಾ ಹಾಗು ರಾಜ್ ಸಿನಿಮಾ ಹಾಲಿವುಡ್ನಲ್ಲಿ..
ಹಿತನುಡಿ
ಎಲ್ಲರೂ ಬೇಕು
ಡಿ.ವಿ.ಜಿ. ನುಡಿಮುತ್ತು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!