ಮೂರು ವರ್ಷದ ಮೇಲೆ ಅಫ್ಜಲ್ ಗುರು ಬಾಯಿ ಬಿಟ್ಟಿದ್ದಾನೆ
ಅದೂ ಅಂತಿಥ ಮಾತಲ್ಲ
ಕಾಂಗ್ರೆಸ್ಸ್‌ನ ಜಂಘಾಬಲವನ್ನೆ ಉಡುಗಿಸುವ ಮಾತು
ತನ್ನ ಗಲ್ಲಿನ ವಿಷಯ್ದದಲ್ಲಿ ಕೇವಲ ಬಿಜೆಪಿ ಮಾತ್ರ ದೃಢ ನಿರ್ಧಾರ ತಳೆಯಬಲ್ಲುದು
ಕಾಂಗ್ರೆಸ್ನದು ವೋಟಿನ ರಾಜಕಾರಣ ಅಂತ ಬಡಾಯಿಸಿದ್ದಾನೆ
ನಿಜಕ್ಕೂ ಒಬ್ಬ ಭಯೋತ್ಪದಕನ ಬಾಯಲ್ಲಿ ಇಂತಹ ಮಾತುಗಳು ತೀವ್ರ ಆಶ್ಚರ್ಯಕರ
ನೀವೆನಂತೀರಾ?