ಕದ್ದು ಕದ್ದು ನೋಡಿ ನಿನ್ನ ನಿದ್ದೆ ಬಾರದೆ ಕಾಡಿದೆ
ಸದ್ದೇ ಬಾರದ ಲೋಕಕ್ಕೆ ಇಂದು ಹೃದಯ ಹೆಜ್ಜೆ ಜಾರಿದೆ
ಯಾರೋ ಬಿಡಿಸಿದ ಈ ಸಂಜೆ
ಜಿಟಿ ಜಿಟಿ ಮಳೆ ಹನಿಯಂತೆ
ನೆನಪು ಮೂಡಿ ಬಂದಿದೆ
ಎಬ್ಬಿಸಿ ನನ್ನ ಚುಚ್ಚಿದೆ
ಎದುರಿಸಲು ಆಗದೆ
ಕೊಡೆಯ ನೆರಳು ನಾಚಿದೆ
ಸದ್ದೇ ಇಲ್ಲದ ಉತ್ಸವ ತಾನೆ
ತಂಪು ದನಿಯ ತಂದಿದೆ...
- ಸುಬ್ಬಿ :)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!