ನಮ್ಮ ಬೆಂಗಳೂರು
"ನಮ್ಮ ಬೆಂಗಳೂರು " ಈ ಹೆಸರಿನಲ್ಲಿ ನಮ್ಮ ಭಾರತದ ಸಮಸ್ತ ಸಹೋದರ, ಸಹೋದರಿ ಹಾಗೂ ತಾಯಂದಿರಿಗಾಗಿ ಈ ದಿನ ೦೪-೦೭-೨೦೦೮ ಶುಕ್ರವಾರದಿಂದ ಒಂದು ಕಲಮ್ ತೆರೆಯುತ್ತಿದ್ದೇವೆ.
ದಿನನಿತ್ಯ ನೀವುಗಳು ಎದುರಿಸುವ ಅನೇಕ ಭ್ರಷ್ಟಾಚಾರ ಹಾಗು ಇತರೆ ತೊಂದರೆಗಳನ್ನು ವರುಷದ ಯಾವುದೇ ದಿನ, ಯಾವುದೇ ಸಮಯದಲ್ಲೂ ಈ ಕೆಳಕಂಡ ಇ-ಮೇಲ್ ಗೆ ತಿಳಿಸಿ.
[email protected]
ಅಥವಾ
ಶ್ರೀನಾಥ ರವರಿಗೆ
0-98454 89452 ಗೆ
ಕರೆ ಮಾಡಬಹುದು
ನಮ್ಮ ತಂಡ ಸದಾ ನಿಮ್ಮ ಸಂಗಡ......
[ಪುಟ ಎಡಿಟ್ ಮಾಡಲಾಗಿದೆ] - ಸಂಪದ ನಿರ್ವಹಣೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!