ನನ್ನ ಬಳಿ ಫೈರ್ಫಾಕ್ಸ್ 3 ಇದೆ. ಈಗ ತಾನೆ ಗೂಗಲ್ ತಾಣಕ್ಕೆ ಭೇಟಿ ನೀಡಿ 'income tax department government of india' ಎಂದು ಹುಡುಕಿದೆ. ಬಂದ ಫಲಿತಾಂಶ ನೋಡಿ ತಲೆ ಧಿಮ್ ಎಂತು. ನಮ್ಮ ಆದಾಯ ತೆರಿಗೆ ತಾಣದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಿವೆಯಂತೆ. ಅದು ಅನೇಕ ಟ್ರೋಜನ್ ಗಳನ್ನು ಭೇಟಿ ನೀಡಿದ ಕಂಪ್ಯೂಟರಗಳಿಗೆ ಕಳಿಸಿದೆಯಂತೆ. ಇದು ನಿಜವಾಗಿಯೂ ಆತಂಕಕಾರಿ ವಿಷಯವೇ? ಇದರ ಬಗ್ಗೆ ಆ ತಾಣದವರಿಗೆ ಹೇಗೆ ತಿಳಿಸುವುದು?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಒಂದೇ ರೂಪಾಯಿಯಲ್ಲಿ ಮನೆಯಿಂದ ಕಚೇರಿಗೆ
ಫೈರ್ಫಾಕ್ಸ್ 3 ಗಿನ್ನೆಸ್ ದಾಖಲೆ ಪ್ರಯತ್ನ
ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
ನಿಮ್ಮ ಗೂಗಲ್ ಮೆದುಳಿಗೊಂದು ಕೈಪಿಡಿ
ಅಬ್ದುಲ್ ಕಲಾಂ - ಸಾವಿನ ಸುದ್ದಿ ಹಾಗೂ "ಗೂಗಲ್ ಟ್ರೆಂಡ್ಸ್"
ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!