ಪ್ರತಿಭೆಗೆ ಪುರಸ್ಕಾರ
ಇದ್ದಲ್ಲಿ ಬೆಳೆಯುವುದು
ಸೃಜನಶೀಲತೆ

ಪ್ರಭಾವಕ್ಕೆ ಪುರಸ್ಕಾರ
ಇದ್ದಲ್ಲಿ ಬೆಳೆಯುವುದು
ಸ್ವಜನಶೀಲತೆ