ನಮ್ಮ ದೇಶ/ಊರು ಕಸದ ಡಬ್ಬ ಆಗುತ್ತಿದೆ.
Franceನಿ೦ದ ಒ೦ದು ಯುದ್ಢದ ಹಡಗು ನಮ್ಮ ದೇಶಕ್ಕೆ ತನ್ನ ಕೊನೆಯ ಯಾತ್ರೆಗೆ ಬರುತ್ತಿದೆ.
ಅದರಲ್ಲಿ ಅದೆಷ್ಟೋ ವಿಷ ಬರಿತ ರಸಾಯನಿಕ ಗಳಿವೆಯ೦ತೆ.
ನಮ್ಮಗಳಿಗೆ ಇದರಿ೦ದ ಏನು ಅನ್ನಿಸದಿದ್ದರು, greenpeace ನ ಒಬ್ಬ ಧೈರ್ಯವ೦ತನ Photo ನೋಡಿ.
www.greenpeace.org/india/news/france-new-year-gift
ಮುರಳಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!