ಜನವರೀ ೨೪/೨೫ರಂದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದೆವು.

ಜನವರೀ ೨೪ರ ಶನಿವಾರದಂದು ಬೆಂಗಳೂರಿನಿಂದ ಹೊರಟು ಸಂಜೆ ೫.೩೦ರ ಹೊತ್ತಿಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು.

ಅಲ್ಲಿ ಸೂರ್ಯಾಸ್ತಕ್ಕೆ ಮುಂಚೆ ತೆಗೆದ ಚಿತ್ರ ಇಲ್ಲಿದೆ.

ಚಿತ್ರವನ್ನು ಹೊಲಿದಿರುವೆ (Stitch ಮಾಡಿರುವೆ).

ಈ ಚಿತ್ರದ ಪೂರ್ಣ ರೆಸೊಲ್ಯಷನ್ ನೋಡಲು ಇಲ್ಲಿ ಚಿಟುಕಿಸಿರಿ.

 

ಮರುದಿನ ಬೆಳಿಗ್ಗೆ, ಮಡಿಕೇರಿಯಿಂದ, ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ಹೋಗಿದ್ದೆವು.

ತಲಕಾವೇರಿಯ ವ್ಯೂ ಪಾಯಿಂಟ್ ಇಂದ ಕಂಡ ದೃಶ್ಯ ಇಲ್ಲಿದೆ.  

  

ಈ ಚಿತ್ರದ ಪೂರ್ಣ ರೆಸೊಲ್ಯೂಷನ್ ನೋಡಲು ಇಲ್ಲಿ ಚಿಟುಕಿಸಿ. 

 

------------------------------------------------------------------------------

ಚಿತ್ರಗಳನ್ನು Stitch ಮಾಡಿರುವುದರಿಂದ ಸಣ್ಣ Strip ತರಹ ಕಾಣಿಸುತ್ತೆ.


ಪೂರ್ಣ ರೆಸೊಲ್ಯೂಷನ್ ನೋಡಲು ಕೊಂಡಿಯನ್ನು ಚಿಟುಕಿಸಿರಿ.