ಮರಣ ಶಾಸನ
ಮರಣ ಶಾಸನಹೃದಯದ ಗಾಯ ತೆರೆದಿದ್ದರೂತುಟಿಗಳಿಗೆ ಹೊಲಿಗೆ ಬಿದ್ದಿದೆಕೊನೆಯ ಹಂತ ತಲುಪಿದೆ ಪ್ರೀತಿಯ ಕತೆಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲಎದೆಯು ಬಾಣಲೆಯಾಗಿ ಹೃದಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
RAVIKASHYAP
ಮರಣ ಶಾಸನಹೃದಯದ ಗಾಯ ತೆರೆದಿದ್ದರೂತುಟಿಗಳಿಗೆ ಹೊಲಿಗೆ ಬಿದ್ದಿದೆಕೊನೆಯ ಹಂತ ತಲುಪಿದೆ ಪ್ರೀತಿಯ ಕತೆಆದರೆ ಕೇಳುವವರು ಯಾರು ಪ್ರೇಮಿಯ ವ್ಯಥೆ.ನಿನಗನಿಸಿದ್ದು ಮಾಡು, ಬಂಧವಿಲ್ಲ,ಬಂಧನವಿಲ್ಲ. ಅರಾಮಾಗಿ ವಿರಮಿಸು ಎನುವೆಯಲ್ಲಎದೆಯು ಬಾಣಲೆಯಾಗಿ ಹೃದಯ...
ನೀನಾಗು...... ಅಮ್ಮ ನಾನು ಬೆಳೆದ ಮೇಲೆ ಏನು ಆಗಲಿ? ಬೆಳೆದ ಮೇಲೆ ಜಗದೊಳಗೆ ಏನು ಮಾಡಲಿ? ಕಂದ ನಿನಗೆ ಅಮ್ಮನಾಗಿ ಏನು ಹೇಳಲಿ ಏನೇ ಆಗು ಬೆರಗಿನಿಂದ ಜನರು ನೋಡಲಿ. ಮರವು ಆಗಿ ನಿಲ್ಲು ನೀನು ರಸ್ತೆ ಬದಿಯಲಿ ಬಂದು ನಿಂತ ಜನರ ದಣಿವು ಸ್ವಲ್ಪ ತಣಿಯಲಿ...
ಆಸೆಯ ಹಕ್ಕಿಗಳು ಹಾರುತಿರಲಿ ಮನಸೆಂಬ ಮೋಡದಲಿ. ಕನಸೆಂಬ ಗೂಡನು ಸೇರುವ ಮುನ್ನ ಬಳಲಿ ಬೆಂಡಾಗದಿರಲಿ.
ಸಾಂತ್ವನ ಏಕೀ ಮೌನ ಮೊದಲ ನೋಟಕೆ ಅಳುವ ತುಟಿ ಸರಿಯಲ್ಲ ನಿನ್ನಂದಕೆ. ಹೃದಯದಲಿ ಗರ್ಭಿಸಿ ಕಣ್ಣಿನಲಿ ಜನಿಸಿ ಕೆನ್ನೆಯಲಿ ಬೆಳೆದು ತುಟಿಯ ಮೇಲೆ ಸಾಯುವೆ ನೀನು ಅಳುವುದಾದರೆ ನಿನ್ನ ಕಣ್ಣೀರಾಗಿ........ ಹೆದರಬೇಡ ಬೆದರಬೇಡ ಒಳಗೊಳಗೇ ಕೊರಗಬೇಡ ಹೆದರಿ...
ಹಬ್ಬ.. ಉದಯಿಸಿದಾಗಲೇ ನೇಸರನಿಗೆ ಹಬ್ಬ ನೇಸರನ ಆಲಂಗಿಸೆ ಶುರುವಾದುದು ಆಗಸಕೆ ಹಬ್ಬ. ಬೀಸಿದಾಗ ಗಾಳಿಗೆ ಹಬ್ಬ ಪ್ರವಹಿಸೆ ನದಿಗೆ ಹಬ್ಬ ಕುಣಿ ಕುಣಿದು ನವಿಲಿಗೆ ಹಬ್ಬ ಕುಸುಮ ಜನಿಸಲು ಮರಕೆ ಹಬ್ಬ ಅರಳಲು ಶುರುವಾದೊಡೆ ಮೊಗ್ಗಿಗೆ ಹಬ್ಬ ನೀನಿರಲು ಜೊತ...
ಶೋಧ... ನನ್ನ ಕೈಯ ಬೊಗಸೆ ತುಂಬ ಇರುವ ಇಂದು ಈಗ ಇಂದು ಈಗ ನಿನ್ನೆಯಾಗುವುದನ್ನೆ ನಾನು ಹಾಗೆ ಸುಮ್ಮನೆ ದಿಟ್ಟಿಸುತ್ತಾ ನಾಳೆಗಾಗಿ ಕಾಯುತ್ತೇನೆ. ಯಾರೋ ಕೊಟ್ಟ ಇಷ್ಟು ಅನ್ನ ಹಣ್ಣೆಲೆಯ ಮೇಲೆ ಇಟ್ಟು ತಿಂದರೆ ಮುಗಿಯಿತೆಂದು ನೆನೆದು ಹಳಸುವವರೆಗೆ ಕಾಯ...
ದಿನಚರಿ........ ನಿನ್ನ ನಾನು ಪ್ರೀತಿಸುವುದು ಎಷ್ಟು?ನಮ್ಮ ನೋಡಿದ ಜನ ಹೊಟ್ಟೆಕಿಚ್ಚು ಪಡುವಷ್ಟು. ಮತ್ತೇನು ಬೇಡೆ ನಿನ್ನ ಎಳ್ಳಷ್ಟು ನಿನ್ನ ಪ್ರೀತಿ ಸಾಕು ಇಷ್ಟೇ ಇಷ್ಟು. ಸೂರ್ಯನಿಗೆ ಮುಂಚೆ ನೀನು ಮಂಜಿನಲಿ ಎದ್ದೆ ಎಷ್ಟೊಂದು ಬೆಳಗು ಬಂದರು ನನಗ...
ಪ್ರೀತಿ ತುಂಬಿದ ಈ ಕ್ಷಣ ಹೀಗೆ ನಿಲ್ಲಬಾರದೆ ? ಬೀಸುತಿರುವ ತಂಗಾಳಿ ಹೀಗೆ ಬೀಸುತ್ತಾ ಇರಬಾರದೆ ? ತಂಗಾಳಿಯಲಿ ತೇಲಿದೆ ನಿನ್ನ ಗಂದ ಹೇಗೆ ವರ್ಣಿಸಲಿ ನಿನ್ನ ಅಂದ ಸವಿಯುತಿರುವೆ ನಿನ್ನ ಚೆಂದ ದುಂಬಿ ಹೀರಿದಂತೆ ಮಕರಂದ. ನೀನು ಇರಲು ಎಂಥ ಚೆಲುವು ನನ್...