ಮರ್ಮ!
ಗುರಿ ಮುಟ್ಟದವರಗುರಿ ಮಾಡಿಉರಿದಾಡುವವರಅಹಮುಗಳ ಗರಿಯಮುರಿಯುವನು ವಿಧಿ!ಭ್ರಮೆಯ ಭ೦ಡಾರದೊಳಗೆಹೊರಳಾಡಿ ತಡಕಾಡಿಪರರ ಖುಶಿಗೆಡಿಸಿಸುಖ ಪಡುವ ಮನಸುಗಳಕಾಯುತಿದೆ ದುರ್ಗಾಲ!ಗೆಲುವ ಹುಡುಕುವಮಾನಸ ಮಾರ್ಗದಲಿಸೋಲುಗಳ ಕುರುಹುಗಳಗುರುತು ಹಾಕದೆಸೋಲಿನೆಡೆಗೆ ನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
K V Krishnadas
ಗುರಿ ಮುಟ್ಟದವರಗುರಿ ಮಾಡಿಉರಿದಾಡುವವರಅಹಮುಗಳ ಗರಿಯಮುರಿಯುವನು ವಿಧಿ!ಭ್ರಮೆಯ ಭ೦ಡಾರದೊಳಗೆಹೊರಳಾಡಿ ತಡಕಾಡಿಪರರ ಖುಶಿಗೆಡಿಸಿಸುಖ ಪಡುವ ಮನಸುಗಳಕಾಯುತಿದೆ ದುರ್ಗಾಲ!ಗೆಲುವ ಹುಡುಕುವಮಾನಸ ಮಾರ್ಗದಲಿಸೋಲುಗಳ ಕುರುಹುಗಳಗುರುತು ಹಾಕದೆಸೋಲಿನೆಡೆಗೆ ನ...
ಮುರಿದ ಮನದಲಿ ಕನಸು ಮುಗಿದಿದೆಎದೆಯ ನದಿಯಲಿ ದುಗುಡ ಹರಿದಿದೆ {ಪಲ್ಲವಿ}ದೋಣಿ ಎಲ್ಲೋ ಮುಳುಗಿದೆಪಯಣ ನಿ೦ತು ನಲುಗಿದೆ {ಅನು ಪಲ್ಲವಿ}ಯಾವ ಹಾಡನು ಹೇಗೆ ಹಾಡಲಿಅವಳ ಎದೆಯನು ಹೇಗೆ ಕಾಡಲಿಕಳೆದು ಹೋಗಿದೆ ಸ೦ತಸಉಳಿದು ಹೋಯಿತು ಸ೦ಕಟ { 1 }ಯಾರು ಮಾಡಿದ...