ಆದರೂ ಕೆಲವೊಮ್ಮೆ
ಆದರೂ ಕೆಲವೊಮ್ಮೆ.. ಒಲವಾ? ಅಲ್ಲ, ನೊವಾ? ಇಲ್ಲ, ಆದರೂ ಕೆಲವೊಮ್ಮೆ.. ಏಕಾಂತ? ಅಲ್ಲ, ಏಕತಾನತೆ? ಇಲ್ಲ, ಆದರೂ ಕೆಲವೊಮ್ಮೆ.. ಕನಸಾಯಿತ? ಅಲ್ಲ, ಮತ್ತೆ ಮನಸಾಯಿತ? ಇಲ್ಲ.. ಆದರೂ ಕೆಲವೊಮ್ಮೆ..
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
MANJUSHREEMAHADEV
ಆದರೂ ಕೆಲವೊಮ್ಮೆ.. ಒಲವಾ? ಅಲ್ಲ, ನೊವಾ? ಇಲ್ಲ, ಆದರೂ ಕೆಲವೊಮ್ಮೆ.. ಏಕಾಂತ? ಅಲ್ಲ, ಏಕತಾನತೆ? ಇಲ್ಲ, ಆದರೂ ಕೆಲವೊಮ್ಮೆ.. ಕನಸಾಯಿತ? ಅಲ್ಲ, ಮತ್ತೆ ಮನಸಾಯಿತ? ಇಲ್ಲ.. ಆದರೂ ಕೆಲವೊಮ್ಮೆ..
ಕಟ್ಟಿಕೊಡು ಈ ನನ್ನ ಪುಟ್ಟ ಕನಸ, ಬಿಟ್ಟು ಕೊಡು ಆ ನನ್ನ ದಿಟ್ಟ ಮನಸ, ಹುಟ್ಟಿದೆ ನಿನಗಾಗಿ ಮರು ಹುಟ್ಟು... ಎಲ್ಲ ಭಾವ ಬಾಂಧವ್ಯ ಬಿಟ್ಟುಕೊಟ್ಟು ಸಾಲದೇ ಈ ಮುಗ್ಧ ಮನಸು ನಿನಗೆ? ಕನಸಿದೆ ಏಕೆ ಬರಿಯ ವಸ್ತು ಸುಖಕೆ? ಕರಗಿತೆ ಸಮಯದಲಿ ನಿನ್ನ ಬಣ್ಣ.....
SULIDU SULIDU KADUTIHA NENAPUGALE BAARADIRI YANNA SULIVIGE UMMALISI YEDE BIRIDU KAMBANI KATTEYODEDU HANI JINUGITHU...!!!!!!! SOTHE NANU NENAPUGALE NEEVU OLIDA OLAVIGE BEEYALAARE NENAPUGALE NIMMA EE NA...