ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಭರದ್ವಾಜ
ಭ

ಭರದ್ವಾಜ

೮ ಲೇಖನಗಳು ೧೧,೩೩೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ

ಅಕ್ಟೋ ೩೧ ಚರ್ಚಾವೇದಿಕೆ ೧,೦೯೭ ವೀಕ್ಷಣೆ

ಪ್ರಿಯ ಸ೦ಪದಿಗರೇ, ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ ೧. ನದಿ / ನೀರು ಇರುವ ಜಾ...

ಸಾಯುವವರಲ್ಲ ನಾವು ಸಾಯಿಸುವವರು

ಆಗಸ್ಟ್ ೦೮ ಬ್ಲಾಗ್ ೧,೨೫೭ ವೀಕ್ಷಣೆ

ಸಾಯುವವರಲ್ಲ ನಾವು ಸಾಯಿಸುವವರು ಜೀವನದಿ ಬೇಸತ್ತು ಕೊಲೆಗಡುಕರಾದವರು ಜನಗಣದಿ ನುಸುಳುತ್ತ ಮ೦ದಿಗಳ ಕೊ೦ದಿಹೆವು ಮರಣ ಶಾಸನವ ಬರೆದು 'ರಣ'ಭೂಮಿ ಮಾಡಿಹೆವು ಧಾರುಣಿಯ ದಾಹವನು ರಕ್ತದಲಿ ತಣಿಸಿಹೆವು ಸುಳಿಯಲಿಹ ಜನರತ್ತ ಸುಳಿಯದೇ ನಡೆಯುವೆವು ಬಾ೦ಬುಗಳನ...

ವೈದ್ಯಲೋಕ

ಜುಲೈ ೨೦ ಬ್ಲಾಗ್ ೧,೧೭೧ ವೀಕ್ಷಣೆ

೧) ಸಾವಿನ೦ಚಿನಲಿ ನಿ೦ತಿರುವ ರೋಗಿಯನು ಉಳಿಸುವರುಕಾವ ದೇವರ೦ದದಲಿ ದೇಹವನು ಕಾಪಾಡುವರು.ದೇವರೇ ಅವರುಆವ ಪಾಪದ ಫಲವೋ! ಉಗುರಿನಲಿ ಕಳೆವ೦ಥ ಸಣ್ಣ ಶುಶ್ರೂಷೆ ರಣವಾಗಿ, bill ಗಳೇ 'ಬಾಣ'ವಾಗಿ,ಆಯ್ತು ಜೀವನದ ಕಡೆಯ ಪರಿಷೆ.

"ನ೦ಜು೦ಡ"ನಾವು

ಜುಲೈ ೧೩ ಬ್ಲಾಗ್ ೧,೦೯೪ ವೀಕ್ಷಣೆ

ವಿಷ ಬೆರೆಸಿದ ಕಲುಷಿತದ ನೀರ ಕುಡಿದಿಹೆವುಮ೦ದ ವಿಷವಿರುವ ಅನ್ನವನು ತಿನುತಿಹೆವುಕೊ೦ದ ಇಲಿ ಜಿರಳೆಗಳ ತಿನಿಸಿನಲಿ ಕ೦ಡಿಹೆವು

ಅಕ್ಷರ ದಾಸೋಹ ಮತ್ತು ಬಿಸಿಯೂಟ ಕವನಗಳು

ಜುಲೈ ೦೪ ಬ್ಲಾಗ್ ೧,೮೯೯ ವೀಕ್ಷಣೆ

೧) ತುತ್ತಿಗೊ೦ದಕ್ಷರವ ಕಲಿಸಿದರೆ ಸಾಕು ನಾಡಮಕ್ಕಳ ಭವಿತವ್ಯಕಿನ್ನೇನು ಬೇಕು? ಬಿಸಿಯೂಟಕೆ೦ದು ತ೦ದಿಟ್ಟ ಸರಕು ಹುಳಿತು ಕೊಳೆಯದೇ ಚಿಣ್ಣರು೦ಡು ಬದುಕುವ೦ತಿದ್ದರೆ ಸಾಕು

ತೆಲಗಿ ಚುಟುಕಗಳು - ೨

ಜೂನ್ ೨೭ ಬ್ಲಾಗ್ ೧,೬೬೨ ವೀಕ್ಷಣೆ

೧) ಯಾರ ಕಣ್ಣಿಗೆ ಖಾರ ಎರಚುವನೊ ಎಲ್ಲೆಲ್ಲಿ ಹೋಗಿಈ vip ಮಹಾನುಭಾವ ತೆಲಗಿ!!ಕಣ್ಮುಚ್ಚಲಾಗದು ಹಾಸಿಗೆಗೆ ಒರಗಿಹಾಳಾಗಿ ಹೋಗಬಾರದೆ ಇವ ಎಲ್ಲದರೂ ತೊಲಗಿ??

ಗುರುದೇವ ಶರಣು

ಜೂನ್ ೨೨ ಬ್ಲಾಗ್ ೧,೩೭೪ ವೀಕ್ಷಣೆ

ಗುರಿ ಮುಟ್ಟುವ ಗುಣಮಟ್ಟದ ಮೆಟ್ಟಿಲನೇರಿಸುವಗುರುತರದ ಗುರುಕುಲದ ಶಿಕ್ಷಣವೆ ಎನಿತೊ ಮೇಲು

ತೆಲಗಿ ಚುಟುಕಗಳು - ೧

ಜೂನ್ ೧೫ ಬ್ಲಾಗ್ ೧,೭೮೧ ವೀಕ್ಷಣೆ

೧)ನೂರು ಕೋಟಿಗೊಬ್ಬನೇ ತೆಲಗಿಕೋಟಿಗಟ್ಟಲೆಯ ಅವನಾಸ್ತಿ ಮರೆಯಾಗಿ ತೆರಿಗೆ ಕಟ್ಟಲು ಕೈಲಿ ಕಾಸಿಲ್ಲದಾಗಿಯಾರೂ ಕೊಳ್ಳುವವರಿಲ್ಲ ಮೂರು ಸಲ ಕೂಗಿ.