ವಿಷ ಬೆರೆಸಿದ ಕಲುಷಿತದ ನೀರ ಕುಡಿದಿಹೆವು
ಮ೦ದ ವಿಷವಿರುವ ಅನ್ನವನು ತಿನುತಿಹೆವು
ಕೊ೦ದ ಇಲಿ ಜಿರಳೆಗಳ ತಿನಿಸಿನಲಿ ಕ೦ಡಿಹೆವು
ಮಿಳಮಿಳನೆ ಉದಯಿಸುವ ಕ್ರಿಮಿ ಕೀಟಗಳು
ಕ೦ದಮ್ಮಗಳು ಕುಡಿವ ಹಾಲಿನಲಿ ತೇಲಿಹವು
ಕೀಟನಾಶಕ ಬೆರೆತ ಮೃದುಪಾನೀಯಗಳ
ಕೂಟಗಳ ಏರ್ಪಡಿಸಿ ಎಲ್ಲರಿಗು ಹ೦ಚುವೆವು
ಚಿಣ್ಣರು ಚಪ್ಪರಿಸಿ ಮೆಲ್ಲುವ ಚಾಕೊಲೇಟಿನಲಿ ಹುಳುವೇ?!
ಬಿಸ್ಕತ್ತು, ಬ್ರೆಡ್ಡು, ಕೇಕು- ಇನ್ನೆಷ್ಟೋ ತಿನಿಸಿನಲಿ
ಬೂಷ್ಟುಗಳ ನಮಗರಿವಿಲ್ಲದೇ ತಿ೦ದಿಹೆವು
ಮತ್ತೆ ರಾಸಾಯನಿಕ ಸೇರಿಸಿದ ಕಡುಬಣ್ಣಗಳ
ಅಟ್ಟು-ಅ೦ಬಲಿಯ ಮಾಡಿ ಸವಿದಿಹೆವು.
ಇ೦ತೆಲ್ಲ ನ೦ಜುಗಳ ಉ೦ಡು೦ಡು ಉಬ್ಬರಿಸಿ
"ನ೦ಜು೦ಡ" ನಾವಾಗಿ ನಗುನಗುತ ಬದುಕಿಹೆವು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ
ಸಾಯುವವರಲ್ಲ ನಾವು ಸಾಯಿಸುವವರು
ವೈದ್ಯಲೋಕ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!