ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಂ.ಎಸ್. ಮುರಳಿಧರ್, ಶಿರಾ
ಎ

ಎಂ.ಎಸ್. ಮುರಳಿಧರ್, ಶಿರಾ

geethavision

೧೬ ಲೇಖನಗಳು ೧೧,೬೩೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

"ಆಧುನಿಕ‌ ಬುದ್ಧ‌"

ಮೇ ೨೦ ಕವನ ೧,೭೧೨ ವೀಕ್ಷಣೆ

ಚಾ ಮಾಡಿದ ಬಾಲಕ‌ ಆದನಿಂದು ಪಾಲಕ‌ ಸಂಸಾರವೊಂದೇ ಅಲ್ಲ‌ ಅನ್ನ ನೀರೂ ಬಿಟ್ಟನಲ್ಲ‌ ದೇಶವೆಲ್ಲ ಸುತ್ತಿದ‌ ಹಿಮಾಲಯವೂ ಹತ್ತಿದ‌ ಜನನಿ, ಜನ್ಮಭೂಮಿಗಿಂತ‌ ಮಿಗಿಲಿಲ್ಲ ವೆಂಬುದರಿತ‌ ದೇಶಕಾಗಿ ಸಾಯಲಿಲ್ಲ‌ ಸೆರೆಮನೆಯ ಸೇರಲಿಲ್ಲ‌ ಕೊರಗಿ ಕೊರಗಿ ಸೊರಗಿದ‌...

ಆ ಒ೦ದು ಮನೆಗಾಗಿ...!

ಏಪ್ರಿಲ್ ೨೦ ಲೇಖನ ೮೮೧ ವೀಕ್ಷಣೆ

ನನಗೀಗ 60 ವರ್ಷ. ಎದ್ದರೆ ಕೂರಲಾಗದು, ಕೂತರೆ ಏಳಲಾಗದು. ಆದರೂ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ. "ಶಂಕರ್ ಗುರು" ಚಿತ್ರದ ಅಣ್ಣಾವ್ರ ಡೈಲಾಗ್ ನೆನಪಾಗುತ್ತೆ. "ನಾನು ಅರಮನೇಲಿರೋ ಭಿಕಾರಿ, ಸಿಂಹಾಸನದ ಮೇಲೆ ಕೂತಿರೊ ಭಿಕ್ಷು...

ಕಲಿಯುಗ

ಜನ ೨೦ ಕವನ ೧,೫೭೮ ವೀಕ್ಷಣೆ

ಕಲಿಯುಗ ಕಾಮಾಂಧನೋರ್ವ ಪರಸತಿಯ ಕದ್ದೊಯ್ಯೆಮಂಗಗಳೊಡಗೂಡಿ ಸಾಗರವಂ ದಾಟಿಅವನಂ, ಅವನ ರಾಜ್ಯವಂ, ನಿರ್ಣಾಮ ಗೈದ ಶ್ರೀರಾಮಅದು, ತ್ರೇತಾಯುಗ ಕಾಮಾತುರನೋರ್ವ ಸಹೋದರನ ಸತಿಯಂಸರಸಕ್ಕೆ ಕರೆಯೆ, ಬಲವಂತದಿಂ ಅವಳ ಸೆರಗ ಸೆಳೆಯೆಹದಿನೆಂಟು ಅಕ್ಷೋಹಿಣಿ ಸೈನ್ಯವ...

ಓ ಹೃದಯ

ಏಪ್ರಿಲ್ ೧೭ ಕವನ ೧,೧೨೦ ವೀಕ್ಷಣೆ

ಓ ಹೃದಯ ನೀನೆಷ್ಟು ನಯ ಮುಷ್ಠಿಯಷ್ಟೇ ಇರುವೆಯಾ? ಧೂಮಪಾನವೊಲ್ಲೆಯಂತೆ ಮಧ್ಯಪಾನ ಹಿಡಿಸದಂತೆ ಕೊಬ್ಬು ನಿನ್ನ ಶತೃವಂತೆ ಜಿಡ್ಡನಂತೂ ಸಹಿಸೆಯಂತೆ ಮನಸೆಂದರೆ ನೀನೇನಾ? ಬೇರೊಬ್ಬನಿರುವನಾ? ದುಃಖವೂ ನಿಂದೇನಾ? ಸಂತಸವೂ ನಿನಗೇನಾ? ಓ ಹೃದಯ ನೀನೆಷ್ಟು ನಯ...

"ನೋಡಿ ಸ್ವಾಮಿ ನಾವಿರೋದೇ ಹೀಗೆ"

ಏಪ್ರಿಲ್ ೧೭ ಲೇಖನ ೯೨೯ ವೀಕ್ಷಣೆ

ಶಾರೂಕ್‌ಖಾನ್ ರನ್ನು ಅಮೇರಿಕದ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವ ನೆಪದಲ್ಲಿ ಸುಮಾರುಹೊತ್ತು ಕಾಯಿಸಿದರೆಂದು, ಇದರಿಂದ ಭಾರತಕ್ಕೆ ಅವಮಾನವಾಯಿತೆಂದೂ ಕೆಲವು ದೂರದರ್ಶನ ಮಾಧ್ಯಮಗಳು, ಕೆಲವು ವೃತ್ತಪತ್ರಿಕೆಗಳು, ಅಭಿಮಾನಿಗಳು ಬೊಬ್ಬಿಟ್ಟರು. ಅಮ...

ಪುಟ್ಲಿಂಗು ಪ್ರಸಂಗ 3 = ದೇವರೇ ಗತಿ!

ಏಪ್ರಿಲ್ ೧೬ ಬ್ಲಾಗ್ ೯೭ ವೀಕ್ಷಣೆ

ಯಾಕೋ ಇವತ್ತು ಪುಟ್ಲಿಂಗು ಬಹಳ ಬೇಜಾರ್ನಲ್ಲಿದ್ದಂಗಿತ್ತು. ತಲೆ ಕೆಕ್ರೊಂಡು ಅತ್ತಿಂದಿತ್ತ, ಇತ್ತಿಂದತ್ತಾ, ಈದ್ ಬೆಕ್ಕಿಂಥರಾ ಓಡಾಡ್ತಿದ್ದ. ಇದನ್ನ ನೋಡಿದ ಪಮ್ರೇಶಿಗೆ ಇವನನ್ನ ಹೆಂಗಪ್ಪಾ ಮಾತಾಡ್ಸೋದು ಅಂತಾ ದೊಡ್ಡ ಯೋಚ್ನೆ ಆಗ್ಬಿಟ್ಟಿತ್ತು. ಮಾ...

ಕಥೆ ಹೇಳುವೇ ನನ್ನ ಕಥೆ ಹೇಳುವೆ...

ಏಪ್ರಿಲ್ ೧೩ ಬ್ಲಾಗ್ ೧೪೩ ವೀಕ್ಷಣೆ

ಎಂದಾದರೂ ನಮ್ಮಗಳ ಮನೆಯಲ್ಲಿ ಕಾರಣಾಂತರಗಳಿಂದ ಕೇಬಲ್ ಸಂಪಕ್ರ, ದೂರವಾಣಿ ಸಂಪಕ್ರ, ಕಡಿತಗೊಂಡರೆ, ಕಂಪ್ಯೂಟರ್, ಇಂಟರ್ನೆಟ್, ವೊಬೈಲ್ ಸೌಕರ್ಯ ಯಾವುದೂ ಇಲ್ಲವೆಂದಾದರೆ? ಆಗ ನಮ್ಮ ನಿಮ್ಮ ಪರಿಸ್ಥಿತಿ ಊಹಿಸಿಕೊಳ್ಳಲೂ ಅsಸಾಧ್ಯ. ಅಲ್ಲವೇ? ಇದೇ ಸ್ಥಿತ...

"ಸ್ನೇಹದುಂಬಿ"

ಏಪ್ರಿಲ್ ೧೩ ಕವನ ೮೬೨ ವೀಕ್ಷಣೆ

ಬಾಳಿನಾ ಹೂತೋಟದೀ ದುಂಬಿಯೊಂದು ಹಾರಿದೇ ಸ್ನೇಹಕಾಗಿ ತಾ ಹುಡುಕಿ ನೊಂದು ಹಾಡಿದೇ (ಪ) ಸ್ನೇಹವೆಂಬ ಹೂವ ಕಾಣದೆ ಬೆಂದ ಹೃದಯವು ನೊಂದಿದೇ ನೊಂದ ಹೃದಯವು ವಿಧಿಯನು ತಾ ನಿಂದಿಸುತಲಿ ನಿಂತಿದೆ (ಪ) ಸಿಕ್ಕಿತೊಂದು ಹೂ ಅದಕೆ ಬಾಳಿನಾ ಆ ತೊಟದೇ ಸ್ವರ್ಗವೇ...

ಪುಟ್ಲಿಂಗು ಪ್ರಸಂಗ 2 = ಭ್ರಷ್ಟಾಚಾರ‌

ಏಪ್ರಿಲ್ ೧೩ ಬ್ಲಾಗ್ ೯೫ ವೀಕ್ಷಣೆ

ಪುಟ್ಲಿಂಗು: ಅಣ್ಣ ಎತ್ಲಾಗೊಂಟೆ? ಪರ್ಮೇಶಿ: ಅಯ್ಯೋ ಮುಟ್ಟಾಳ, ಯಾವ್ದಾದ್ರೂ ಒಳ್ಳೇಕೆಲ್ಸಕ್ಕೆ ಹೋಗೋವಾಗ ಹಾಗೆಲ್ಲಾ ಕೇಳ್ತಾರೇನೋ? ಪುಟ್ಲಿಂಗು: ತಪ್ಪಾಯ್ತು ಬಿಡಣ್ಣ, ಇನ್ಮೇಲ್ ಕೇಳಾಕಿಲ್ಲ, ಅಂದಂಗೆ ಎಲ್ಲೀಗೊಂಟಣ್ಣ? ಮತ್ತದೇ ಪ್ರಶ್ನೆ ಕೇಳಿದ್ದ ನ...

"ನಾ ನಿಮ್ಮ ಅಭಿಮಾನಿ"

ಏಪ್ರಿಲ್ ೧೨ ಬ್ಲಾಗ್ ೧೦೧ ವೀಕ್ಷಣೆ

ಏಷ್ಯ ಖಂಡದಲ್ಲೇ ಅತಿದೊಡ್ಡ ಏಕಶಿಲಾ ಪರ್ವತವನ್ನು ತನ್ನೊಡಲಲ್ಲಿ ಹೊಂದಿರುವ, ತುಮಕೂರು ಜಿಲ್ಲೆಯ ಮಧುಗಿರಿ, ನನ್ನ ಹುಟ್ಟೂರು. “ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ” ಎಂಬ ಕವಿವಾಣಿಯಂತೆ ಅಲ್ಲಿಯ ನನ್ನ ಬಾಲ್ಯದ ಮರೆಯಲಾಗದ ಮಧುರ ನೆನಪುಗಳ...

ಜಗವೆಲ್ಲ ಮಲಗಿರಲು...

ಏಪ್ರಿಲ್ ೧೨ ಕವನ ೧,೧೯೨ ವೀಕ್ಷಣೆ

ಜಗವೆಲ್ಲ ಮಲಗಿರಲು ತಾನೊಬ್ಬನೆದ್ದ ಬದುಕಿನಾ ಗೂಢವರಿಯೆ ಆದನವ ಸಿದ್ಧ ಭೋಗ, ಭಾಗ್ಯವೆಲ್ಲ ತೊರೆದು ಬೀದಿಗವ ಬಿದ್ಧ ನಿಜದಬದುಕಿನರ್ಥವರಿತುನಾದನವ ಶುದ್ಧ ಬೋಧಿವೃಕ್ಷದಡಿಯಲ್ಲಿ ತಪಕೆ ಅವ ಬದ್ಧ ಜ್ಝಾನೋದಯವಾದಂದೇ ಎಲ್ಲವನ್ನು ಗೆದ್ಧ ಅಂದಿನಿಂದೆಂದೆಂದಿ...

ಪುಟ್ಲಿಂಗು ಪ್ರಸಂಗ 1 ‍‍= ದಶಮ ಗ್ರಹ

ಏಪ್ರಿಲ್ ೧೨ ಬ್ಲಾಗ್ ೯೦ ವೀಕ್ಷಣೆ

ಜ್ಯೋತಿಷಿ: “ನೋಡೀ, ನಿಮ್ಗೆ ಈಗ ಗ್ರಹಗತಿಗಳು ಸರೀಗಿಲ್ಲ. ಯಾಕೇ ಅಂದ್ರೆ.. ಶನಿ ಆರನೇ ಮನೆಯಿಂದ ಏಳನೇ ಮನೇಗೆ ಬರ್ತಾ ಇದಾನೆ. ಇನ್ನು ಶುರು ನಿಮ್ಗೆ ಶನಿಕಾಟ”. ಎಂದವರೇ ಬದಲಾಗುವ ಭಾವನೆಗಳಿಗಾಗಿ ಹುಡುಕುತ್ತಾ, ಪುಟ್ಲಿಂಗು ದಂಪತಿಗಳ ಮುಖವನ್ನೇ ದಿಟ...