ಏರಿ ಮೇಲೆ ಹೋರಿ ಹೊಡ್ಕೊಂಡ್
ಏರಿ ಮೇಲೆ ಹೋರಿ ಹೊಡ್ಕೊಂಡ್ನನ್ ಪಾಡಿಗ್ ನಾನುತಲೆ ಮೇಲೆ ಹೊರೆ ಹೊತ್ಕೊಂಡ್ಮನೆ ಕಡೆ ಹೊಂಟಿದ್ದೆಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್ಚೆನ್ನಿ ಬರ್ತಾ ಇದ್ಲುಹೋರಿ ಕಡೆ ಗುರಿ ಮಾಡಿಬಂದು ಗುದ್ದೆ ಬಿಟ್ಳುಹೋರಿ ಕೋಪ ನೆತ್ತಿಗೇರಿಬಿತ್ತು ಸೈಕಲ್ ಕೆರೆ ಒಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
someshn
ಏರಿ ಮೇಲೆ ಹೋರಿ ಹೊಡ್ಕೊಂಡ್ನನ್ ಪಾಡಿಗ್ ನಾನುತಲೆ ಮೇಲೆ ಹೊರೆ ಹೊತ್ಕೊಂಡ್ಮನೆ ಕಡೆ ಹೊಂಟಿದ್ದೆಅಡ್ಡಾ ದಿಡ್ಡಿ ಸೈಕಲ್ ಓಡ್ಸ್ಕೊಂಡ್ಚೆನ್ನಿ ಬರ್ತಾ ಇದ್ಲುಹೋರಿ ಕಡೆ ಗುರಿ ಮಾಡಿಬಂದು ಗುದ್ದೆ ಬಿಟ್ಳುಹೋರಿ ಕೋಪ ನೆತ್ತಿಗೇರಿಬಿತ್ತು ಸೈಕಲ್ ಕೆರೆ ಒಳ...
ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತುನಿದ್ದೆ ಗೆಟ್ಟ ಆ ಸವಿ ಹೊತ್ತುಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗಎಲ್ಲಿಂದಲೋ ಇದ್ದ ಮಜ ಬರುತ್ತಿತ್ತುಮತ್ತೆ ಮತ್ತೆ ಕಚ್ಚಿ ಕಾಡಿದಾಗಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತುಕೋಪಗೊಂಡು ಹೆದರಿ ಚಾಪೆ...
ನಮ್ಮ ರೈತನು ಅನ್ನದಾತನುದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನುಕಳೆದ ದಿನದಲ್ಲೂ ಸುಖವ ಕಾಣುತ್ತಾಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನುಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನುನಮಗೆಲ್ಲಾ ಅನ್ನನೀಡೊ ಪ್ರೀತಿ ಪಾತ್ರನುಬೆಳೆವ ಪೈರಲ್ಲ...
ಪಾಳು ಮನೆಯ ಮುಂದೆಒಂದು ಬೋಳು ಮರವ ಕಂಡೆಆ ಬೋಳು ಮರದ ಕೆಳಗೆ ಕೂತುಗೋಳಾಡುತ್ತಿದ್ದ ಒಬ್ಬ ತಂದೆಮುಂದೆ ದಾರಿಯಿಲ್ಲನನಗೆ ಹಿಂದೆ ಗುರುವು ಇಲ್ಲತುಂಡು ಬೀಡಿಯೊಂದೆ ನನ್ನ ಜೀವನದಲ್ಲೆಲ್ಲಾಇದ್ದ ಒಬ್ಬ ಮಗನೂ ನನ್ನ ಮೂಲೆ ಗುಂಪು ಮಾಡಿಬಿಟ್ಟು ಹೊರಟು ಹೋದ...
ಅಂದು ಬೇಸರ ಕಳೆಯಲು ಜನರು ಒಂದೆಡೆ ಸೇರಿ ಹರಟೆ ಹೊಡೆದು ಕಾಲ ಕಳೆಯುತ್ತಿದ್ದರು. ಕೆಲವೊಬ್ಬರು ಅದನ್ನು ಸೋಮಾರಿ ಕಟ್ಟೆ ಎಂದರು ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಅಲ್ಲಿ ಕೆಲವೊಮ್ಮೆ ಮುಖ್ಯವಾದ ವಿಷಯಗಳ ಬಗ್ಗೆಯೂ ಚರ್ಚಿಸುತ್ತಿದ್ದರು...
ನನ್ನ ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ, ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ, ಒಲವೆ ಜೀವನ ಆ ಜೀವವೇ ನೀನೇನಾ, ನಿನ್ನ ಈ ಪ್ರೀತಿಯ ನಾ ಮರೆಯಲು ಸಾಧ್ಯಾನ. ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ ನೀ ಪ್ರೀತಿಸಿ ನನ್ನ, ಎಲ್ಲಿ ಹೋದೆ ನೀ...
ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ ಎಲ್ಲರ ಕಾಡುವ ವೈರಿ ಅದೇ ನೆಗಡಿ ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ ಇದು ನನ್ನ ಕರವಸ್ತ್ರವನ...
ವರವ ಕೊಡು ತಾಯೆ ವರವ ಕೊಡು ತಾಯೆನಿನ್ನ ನಂಬಿಹ ಜನರ ನೀ ಕಾಯೆ ತಾಯೆವರವ ಕೊಡು ಅಮ್ಮ ವರವ ಕೊಡು ನಮ್ಮಮ್ಮನಿನ್ನ ಭಜಿಸುತ ಕುಂತಿಹೆವು ನಾವಮ್ಮವರವ ಕೊಡು ತಾಯೆ ವರವ ಕೊಡು... ನಿನ್ನ ಪೂಜೆಗೆಂದೇ ಈ ದಿನವ ಮುಡಿಪಿಟ್ಟುಲಕ್ಷ್ಮಿ ಲಕ್ಷ್ಮಿ ಎಂದು ಜಪಿಸುತ...
ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ ಗೌರವ...... ಕಂಡೇನಾ ಪ್ರೀತಿಯ ಕನ್ನಡಾ೦ಬೆಯಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯಅದೃಷ್ಟವಿರಬೇಕು ಕರ್ನಾಟಕದಲ್ಲಿ ಹುಟ್ಟಿ ಬೆಳೆಯಲುಅಚ್ಚ...
ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು.ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಳಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ........ ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡಮನಸ್ಸಲ್ಲಿ ಕ...