ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಲೆನಾಡಿಗ
ಮ

ಮಲೆನಾಡಿಗ

malenadiga

೪ ಲೇಖನಗಳು ೩,೪೦೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಸಿನಿಮಾ ಓದುವುದು ಹೇಗೆ? ಸಂವಾದ ಶಿಬಿರದ ಸುತ್ತಾ

ಸೆಪ್ಟೆಂ ೦೬ ಬ್ಲಾಗ್ ೯೯ ವೀಕ್ಷಣೆ

ಸಿನಿಮಾ ಓದುವುದು ಹೇಗೆ? ದೃಶ್ಯ ಮಾಧ್ಯಮವಾದ ಸಿನಿಮಾವನ್ನು ನೋಡುವುದರ ಬದಲು ಓದುವುದು ಎಂಬ ಶೀರ್ಷಿಕೆ ವಿಚಿತ್ರ/ವಿಶಿಷ್ಟ ಎನಿಸಿದ್ದು ಸಹಜ. ಬಹುಶಃ ಕಾವ್ಯಮಯವಾಗಿ ಹೇಳುವಾಗ ಕಣ್ಣಿನಲ್ಲೇ ಅಳೆದ, ಓದಿದ ಎನ್ನುವಂತೆ ಕಣ್ಣಿಗೆ ಕಂಡದ್ದನ್ನು ತಿಳಿಸುವು...

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು'

ಸೆಪ್ಟೆಂ ೦೫ ಬ್ಲಾಗ್ ೧೦೬ ವೀಕ್ಷಣೆ

'ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು' ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದ...

ಸಂಪದ ಸದಸ್ಯರ ಸಮಾಗಮ ಹಾಗೂ ಮುಖಾಮುಖಿ ಚಲನಚಿತ್ರ ಪ್ರದರ್ಶನ ಸುದ್ದಿ ದಟ್ಸ್ ನಲ್ಲಿ

ನವೆಂ ೦೨ ಕಾರ್ಯಕ್ರಮ ೧,೩೫೦ ವೀಕ್ಷಣೆ

___LINK_OPEN_href="http://thatskannada.oneindia.in/news/2007/11/02/suchitra-society-mukhamukhi-show-sampada.html" target="_self"___ಈ ಶನಿವಾರ ಸುಚಿತ್ರ ಫಿಲಂ ಸೊಸೈಟಿಯಲ್ಲಿ 'ಮುಖಾಮುಖಿ'

ನಿರಾಳ

ಜುಲೈ ೩೦ ಬ್ಲಾಗ್ ೧,೮೪೭ ವೀಕ್ಷಣೆ

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿಸುಳಿಯದಿರು ಗೆಳತಿ ಒಲವ ತೋಟದಲ್ಲಿನೂರಾರು ನೆನಪ ಬಿತ್ತಿ ಮನವ ಅರಳಿಸದಿರುನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟುಸರ್ವಸ್...