ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Prahlad M
P

Prahlad M

mvprahlad

೪ ಲೇಖನಗಳು ೩,೭೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮನದನ್ನೆ

ನವೆಂ ೨೨ ಕವನ ೪೪೨ ವೀಕ್ಷಣೆ

ಬರುತಿಹಳು ಎನ್ನ ಮನದನ್ನೆತೋರುತಾ ಅವಳ ಗುಳಿಕೆನ್ನೆ|| ಮನದಾಸೆ ತಿಳಿದಿಹಳುತಿಳಿಯದ೦ತಯೇ ಇರುತಿಹಳುಪ್ರೀತಿಯ ನನ ನೋಟಕೆಕೊಡುತಿರುವಳು ಉತ್ತರವ ಆಕೆ || ಮಾತನೇನು ಆಡಿಸಲೇನೋಡುತಲೆ ಸಮಯ ಕಳೆಯಲೆಸನಿಹ ಹೋಗಿ ಸ್ಪರ್ಷಿಸಲೇಆಸೆಯನು ಬಚ್ಚಿಟ್ಟುಕೊಳ್ಳಲೇ ||...

ಸು೦ದರಿಯ ಕರೆ

ನವೆಂ ೦೯ ಕವನ ೩೬೧ ವೀಕ್ಷಣೆ

ಕದ್ದು ಕದ್ದು ಕರೆಯುತಿಹಳು ಎನ್ನ ಮುದ್ದು ಸು೦ದರಿ|| ಮೂಗ ಮುರಿದು ಕಾಲು ತೀಡಿ ಕಣ್ಣ ರೆಪ್ಪೆಇ೦ದ ಸನ್ನೆ ಮಾಡಿ ಕದ್ದು ಕದ್ದು ಕರೆಯುತಿಹಳು ಎನ್ನ ಮುದ್ದು ಸು೦ದರಿ || ಯಾರೋ ನಮ್ಮ ನೋಡಿಯಾರು ಏನು ಎ೦ದು ಕೇಳಿಯಾರೋ ಎ೦ಬ ಭಯದ ನಡುವೆಯೂ ಕದ್ದು ಕದ್ದು...

ಗಂಗಾವತಿ ಭಾಷೆ

ಅಕ್ಟೋ ೧೪ ಲೇಖನ ೧,೨೦೬ ವೀಕ್ಷಣೆ

ಆತ್ಮೀಯ ಸಂಪದಿಗರಿಗೆ ನಮಸ್ಕಾರಗಳು,ನನ್ನ ಜೀವನದಲ್ಲಿ ನಡೆದ ಮತ್ತೊಂದು ಹಾಸ್ಯ ಪ್ರಸಂಗವನ್ನು ನನ್ನ ಎರಡನೇ ಲೇಖನ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದಲನೇ ಲೇಖನದ ಹಾಗೆ ಇದೂ ಕೂಡಾ ಹಾಸ್ಯ ಕಥಾ ವಸ್ತು. ಅದಕ್ಕೆ ಕೊಟ್ಟ ಪ್ರತಿಕ್ರಿಯೆ ಹಾಗ...

ನನ್ನವಳು ಮತ್ತು ಅವಳ ನೆನಪು

ಅಕ್ಟೋ ೧೨ ಲೇಖನ ೧,೭೪೧ ವೀಕ್ಷಣೆ

ನನ್ನವಳು ಮತ್ತು ಅವಳ ನೆನಪು ಕೊಪ್ಪಳದಲ್ಲಿ ಸಂಸಾರ ಹೂಡಿ ಸರಿ ಸುಮಾರು ಈಗ 7/8 ವರ್ಷಗಳೇ ಆಯಿತು.ಕಾವ್ಯಾಳೊಂದಿಗೆ ಮದುವೆಯಾದ ತಕ್ಷಣ ಕೊಪ್ಪಳದ ನಮ್ಮಣ್ಣನ ಮೇಲಿನ ಮನೆಯಲ್ಲಿ ಸಂಸಾರ ಶುರುಮಾಡಿದ್ದೆವು. ಮದುವೆಗೂ ಮೊದಲು ಸುಮಾರು ನಾಲ್ಕು ವರ್ಷ ನಮ್ಮಣ...