ರಾಜಕಾರಣಿಗಳು ಮತ್ತು ಚುನಾವಣೆಃ ಕೇಳುವವರೇ ಇಲ್ಲ ಜನಗಳ ಬವಣೆ
ಇಂದಿನ ರಾಜಕೀಯ ಇಚ್ಛಾಶಕ್ತಿಗಳಿಗೆ ದೇಶದ ಅಭಿವೖದ್ಧಿಯ ಚಿಂತನೆಗಳಿಲ್ಲ. ತಮ್ಮ ಸ್ವಾಥ೯ಕ್ಕಾಗಿ ರಾಜಕಾರಣ ಮಾಡುವ ದುರುದ್ದೇಶ, ತಮ್ಮ ಕುಟುಂಬ ಶ್ರೇಯೋಭಿವೖದ್ಧಿಗೆ ಮಾತ್ರ ಜನರ ಕಣ್ಣೀರೊರೆಸುವ ತಂತ್ರ, ಮೊಸಳೆ ಕಣ್ಣೀರಿಟ್ಟು ಪ್ರಚಾರ ಗಿಟ್ಟಿಸುವ ಕಾ...