ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕವಿತಾಗೌಡ
ಕ

ಕವಿತಾಗೌಡ

kavitagn

೪ ಲೇಖನಗಳು ೧,೫೮೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಬಡವರ ಬಂಗಾರ

ಮೇ ೨೨ ಕವನ ೪೧೮ ವೀಕ್ಷಣೆ

ಬಡವರ ಬಂಗಾರವಾದೆನೆಂದುಕೊರಗದಿರು ಮರುಳೆಸಂಕಷ್ಟಗಳ ಹಾವಳಿಗೆಕುಗ್ಗದಿರು ಮನವೆ ಇಂದು ಎನ್ನುವುದು ಶಾಶ್ವತವಲ್ಲನಾಳೆ ಎಂಬುದು ಬಾರದೆ ಇರುವುದಿಲ್ಲಇಂದಿರುವ ನೋವುಗಳಿಗೆಕೊಲ್ಲದಿರು ನಾಳಿನ ಕನಸುಗಳ ಸೂರ್ಯ ಮುಳುಗುವನು ಸಂಜೆಯಲಿಚಂದ್ರ ಮರೆಯಾಗುವನು ಮುಂ...

ಮತಬಾಂಧವ

ಏಪ್ರಿಲ್ ೨೪ ಕವನ ೩೯೦ ವೀಕ್ಷಣೆ

ಓ ಮತಬಾಂಧವರೆಆರಿಸುವಾಗ ನಮ್ಮನ್ನಾಳುವದೊರೆಯನ್ನು ತೋರಿಸಿರಿತರಕಾರಿ ಕೊಳ್ಳುವಾಗತೋರಿಸುವ ಕನಿಷ್ಠ ಬುದ್ದಿಯನ್ನು ನಾವೇನು ಹುಟ್ಟಿಲ್ಲಅವರ ಮರುಳು ಮಾತ ಕೇಳಲುಬಣ್ಣ ಬಣ್ಣದ ವೇಷಗಳ ನೋಡಲುನಮ್ಮ ಹಕ್ಕನ್ನು ಅವರ ಕೈಗಿತ್ತು ಭಿಕ್ಷೆ ಬೇಡಲುಅವರಾಡುವ ಆಟಗಳ...

ಸುಗ್ಗಿಯ ಹಿಗ್ಗು

ಏಪ್ರಿಲ್ ೧೬ ಕವನ ೪೧೦ ವೀಕ್ಷಣೆ

ಬೇಸಾಯವನೇ ಕುಲಕಸುಬಾಗಿಸಿದಜನಗಳಿಗೆಲ್ಲ ಅನ್ನದಾತರೆಂದು ಕರೆಯುವರುರೈತನೇ ದೇಶದ ಬೆನ್ನೆಲುಬೆಂದುಮಹಾತ್ಮರೆಲ್ಲಾ ಹೇಳುವರು ಮಳೆ ಬಿಸಿಲೆನ್ನದೆಚಳಿ ಜ್ವರ ಲೆಕ್ಕಿಸದೆಸೊಂಟಕೆ ಬಟ್ಟೆಯ ಬಿಗಿದುನೇಗಿಲ ಹಿಡಿದು ಮುನ್ನುಗ್ಗುವರು ಕಲ್ಲು ಮುಳ್ಳುಗಳ ಪರಿವೇ...

"ರೈತನ ಬೆನ್ನೆಲುಬು"

ಏಪ್ರಿಲ್ ೧೬ ಕವನ ೩೭೦ ವೀಕ್ಷಣೆ

ದೇಶದ ಬೆನ್ನೆಲುಬು ರೈತಎಂದು ಮಹಾತ್ಮರು ಹೇಳಿದರೆ,ರೈತನ ಬೆನ್ನೆಲುಬುರಾಸಾಯನಿಕ ಗೊಬ್ಬರಎಂದು ಮೂದಲಿಸಿ ಹೇಳುತಿವೆಬಹುರಾಷ್ಟೀಯ ಕಂಪನಿಗಳು...