ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ದೀಕ್ಷಿತಾ ವರ್ಕಾಡಿ
ದ

ದೀಕ್ಷಿತಾ ವರ್ಕಾಡಿ

Deekshitha Vorkady

೮ ಲೇಖನಗಳು ೫,೧೨೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹನಿ ಕತೆ‍: ಸಂಕಟ‌

ಮೇ ೨೫ ಬ್ಲಾಗ್ ೧೧೨ ವೀಕ್ಷಣೆ

ಮಗನನ್ನು ಅಪಹರಣಕಾರರು ಅಪಹರಿಸಿದ್ದರು..ಆಕೆ ಅಳುತಿದ್ದಳು...ಅದೇ ಮನೆಯಲ್ಲಿ ಸಾಕುನಾಯಿ ಎರಡು ದಿನಗಳಿಂದ ಅನ್ನ ಕೂಡಾ ಮುಟ್ಟದೆ ಕಣ್ಣೀರಿಡುತ್ತಿತ್ತು.ಅದರ ಮರಿಗಳನ್ನು ಮನೆಯವರು ತಮ್ಮ ಸ್ನೆಹಿತರಿಗೆ ಕೊಟ್ಟಿದ್ದರು.....!! ಚಿತ್ರ‌ ಕ್ಱಪೆ:www.vet...

ಜೀವನದಲ್ಲೊಂದು ವಕ್ರ ರೇಖೆಯ‌ ಸೊಬಗು...

ಸೆಪ್ಟೆಂ ೦೭ ಲೇಖನ ೭೬೯ ವೀಕ್ಷಣೆ

ವಿದ್ಯಾರ್ಥಿ ದಿನಗಳಲ್ಲಿ ನಮ್ಮ ನೋಟ್ ಪುಸ್ತಕಗಳನ್ನು ಗಮನಿಸಿದರೆ ಅಲ್ಲಿ neatness ಎಂದರೆ ಚಿತ್ತಿಲ್ಲದೆ ನೇರವಾಗಿ ಪೋಣಿಸಲಾದ ಅಕ್ಷರಗಳು..ಪ್ರತಿ ಉತ್ತರದ ನಂತರ ಪೆನ್ಸಿಲ್ಲು, ಅಡಿಕೋಲಿನಿಂದ ಹಾಕಿದ ನೇರ ಗೆರೆಗಳು..ಗೆರೆಗಳೇನಾದರೂ ಅಂಕು ಡೊಂಕಾದವ...

ಹುಟ್ಟುಹಬ್ಬದ‌ ಉಡುಗೊರೆ

ಸೆಪ್ಟೆಂ ೦೨ ಲೇಖನ ೧,೩೧೦ ವೀಕ್ಷಣೆ

ಗಿರಿ ತನ್ನ ಮುದ್ದು ಮಗಳು ಚಿನ್ನುವಿನ ಹುಟ್ಟುಹಬ್ಬವನ್ನು ಗಡದ್ದಾಗಿ ಆಚರಿಸಬೇಕೆಂದು ಐಡಿಯಾ ಹಾಕಿಕೊಂಡಿದ್ದ.ಅವಳಿಗೇನು ಬೇಕೆಂದು ಅವಳನ್ನೇ ಕೇಳುವ ಅಂದುಕೊಂಡು "ಚಿನ್ನೂ.....ಬಾ ಇಲ್ಲಿ" ಎಂದು ಕರೆದ‌. "ಎಂತ‌ ಪಪ್ಪಾ?" ಎನ್ನುತ್ತಾ ಬಂದಳು ಎಂಟು ವ...

ಉಗುರು

ಸೆಪ್ಟೆಂ ೦೨ ಕವನ ೭೪೮ ವೀಕ್ಷಣೆ

ಯೌವನದ ಹೊಸ್ತಿಲಲಿ ಬೆಳೆಸುತ್ತಾರೆ ಕೆಲವರು ಉದ್ದುದ್ದ ಉಗುರು... ಆದ್ದರಿಂದಲೇ, ಅವರಿಗೆ ಹೆಸರು " ಕಲಿಯುಗದ‌ ಶೂರ್ಪನಖಿಯರು"!!!

ಗಾನ ಮರೆತ‌ ಕೋಗಿಲೆಗೆ...

ಸೆಪ್ಟೆಂ ೦೨ ಕವನ ೭೬೦ ವೀಕ್ಷಣೆ

( ಕಷ್ಟದ ಸುಳಿಯಲ್ಲಿ ನಲುಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ‌ ಯುವ ಮನಸುಗಳಿಗೆ...) ಚಿಗುರು ನೀನು ಕರಟಬೇಡ‌ ವಾಸ್ತವತೆಯ ಬಿಸಿಲಿಗೆ ಮುಂಜಾನೆಯ ಎಳೆಹೂವೇ ಕೊರಗಬೇಡ ಸೋಲಿಗೆ ಮಾಮರದ ನೆಲೆಯಿದೆ...ಹೂವು ಹಣ್ಣು ಒಲವಿದೆ ಮೌನವೇಕೆ ಹಾಡು ಒಮ...

ಆದರ್ಶ‌ ಪತಿ

ಆಗಸ್ಟ್ ೩೧ ಕವನ ೬೯೩ ವೀಕ್ಷಣೆ

ನಾನು ನನ್ನ ಪತ್ನಿಗೆ ಎಂದೆಂದಿಗೂ ಸಹಕಾರಿ... ಆದುದರಿಂದಲೇ, ಆಕೆಗಿದ್ದರೆ ಮೀಟಿಂಗು, ಹೆಚ್ಚುತ್ತೇನೆ, ಸ್ವತ: ತರಕಾರಿ...!

ವಿಪರ್ಯಾಸ‌

ಆಗಸ್ಟ್ ೩೧ ಕವನ ೬೧೮ ವೀಕ್ಷಣೆ

ಮೊಬೈಲ್ ನಿಷೇಧ ಚರ್ಚೆಯಲಿ ಪಡೆಯುತಿರಲು ಪ್ರಥಮ‌ ಬಹುಮಾನ‌, ಶುರುವಾಯಿತು ಕಿಸೆಯೊಳಗೆ ಮೊಬೈಲ್ ಗಾನ‌..................!11111111111....!1 !111,..!

ಇಬ್ಬನಿ

ಆಗಸ್ಟ್ ೩೦ ಬ್ಲಾಗ್ ೧೧೩ ವೀಕ್ಷಣೆ

ಭಾವಗಳ‌ ಹಕ್ಕಿ ಕೂಗಲು ಮನದ‌ ಮನೆಗೆ ಬಂದ‌ ಸೂರ್ಯ‌... ಮತ್ತೆ ಮೂಡಿತು ಮುಂಜಾವು‌ ರೂಪು ಪಡೆಯಿತು ಇಬ್ಬನಿ...