ಜಾತಿ
ನನ್ನದೊಂದು ಪ್ರೆಶ್ನೆ. ಜಾತಿ ಎಂದರೇನು ? ಹುಟ್ಟಿದ್ದುಹೇಗೆ? ನಾನಗೆ ಗೊತ್ಹಿರುವ ಪ್ರಕಾರ ಜಾತಿಗಳು ಹುಟ್ಟಿದ್ದು ನಾವುಮಾಡುವ ಕೆಲಸದ ಆಧಾರದ ಮೇಲೆ.! ತಪ್ಪಿದ್ದರೆ ತಿಳಿಸಿ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
santhosh_kademani
ನನ್ನದೊಂದು ಪ್ರೆಶ್ನೆ. ಜಾತಿ ಎಂದರೇನು ? ಹುಟ್ಟಿದ್ದುಹೇಗೆ? ನಾನಗೆ ಗೊತ್ಹಿರುವ ಪ್ರಕಾರ ಜಾತಿಗಳು ಹುಟ್ಟಿದ್ದು ನಾವುಮಾಡುವ ಕೆಲಸದ ಆಧಾರದ ಮೇಲೆ.! ತಪ್ಪಿದ್ದರೆ ತಿಳಿಸಿ.
ನನ್ನ(ನಮ್ಮ) ದೇಶದಲ್ಲಿ ಭಾಷವರುಪ್ರಾಂತ್ಯ ನೂರು ಯಲ್ಲಿಹೋದರು ಸಿಗುವರು ಕನ್ನಡಿಗರು ತಮಿಳಿಯನ್ನರು ಗುಜುರತಿಗರು ಮಾರಾಟಿಗರು ಇನ್ನು ಹಲವಾರು ಯಾರು ಹೇಳರು ನಾವು ಭಾರತೀಯರು... ***ಸಂತು.
ನಿನಗೆ ನಾನು ಎನು ಅಲ್ಲ ಅದರೆ ನನಗೆ ನೀನೆ ಎಲ್ಲ. ನಿನ್ನ ಪ್ರೀತಿ ಒಂದೇ ಸಾಕು ಗೆಲ್ಲುವೆ ಜಗವನೆಲ್ಲ. ನಾನು ಮಾತಿನ ಮಲ್ಲ ಅದೇಕೊ ಕಾಣೆ ನಿನ್ನೆದುರು ಮಾತೆ ಬರದಲ್ಲ. ಕಾರಣ ತಿಳಿತಿಲ್ಲಾ ಮಾತಾಡೆ ನನಿನ್ನ್ ನಲ್ಲ.... ***ಸಂತು.