ನಿನಗೆ ನಾನು ಎನು ಅಲ್ಲ ಅದರೆ ನನಗೆ ನೀನೆ ಎಲ್ಲ.

ನಿನ್ನ ಪ್ರೀತಿ ಒಂದೇ ಸಾಕು ಗೆಲ್ಲುವೆ ಜಗವನೆಲ್ಲ.

ನಾನು ಮಾತಿನ ಮಲ್ಲ ಅದೇಕೊ ಕಾಣೆ ನಿನ್ನೆದುರು ಮಾತೆ ಬರದಲ್ಲ.

ಕಾರಣ ತಿಳಿತಿಲ್ಲಾ ಮಾತಾಡೆ ನನಿನ್ನ್ ನಲ್ಲ....

                                                ***ಸಂತು.